Breaking Point Shivamogga Shivamogga dasara | ಶಿವಮೊಗ್ಗ ದಸರಾ ಜಂಬೂ ಸವಾರಿ ರದ್ದು ಕಾರಣವೇನು? Akhilesh Hr October 24, 2023 0 ಸುದ್ದಿ ಕಣಜ.ಕಾಂ ಶಿವಮೊಗ್ಗ SHIVAMOGGA: ಶಿವಮೊಗ್ಗದಲ್ಲಿ ಇಂದು ನಡೆಯಬೇಕಿದ್ದ ಜಂಬೂ ಸವಾರಿ ರದ್ದಾಗಿದೆ. ಇದಕ್ಕೆ ಕಾರಣ, ಸವಾರಿಯಲ್ಲಿ ಪಾಲ್ಗೊಳ್ಳಬೇಕಿದ್ದ ನೇತ್ರಾವತಿ ಹೆರಿಯಾಗಿರುವುದು. ಸಾಗರ, ನೇತ್ರಾವತಿ ಮತ್ತು ಹೇಮಾವತಿ ಆನೆಗಳು ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳಬೇಕಿತ್ತು. ಅದಕ್ಕಾಗಿ […]