Breaking Point GOOD NEWS | ಕುವೆಂಪು ವಿವಿಯಲ್ಲಿ ಆನ್ಲೈನ್ ಕೋರ್ಸ್ ಆರಂಭಕ್ಕೆ ಯುಜಿಸಿ ಗ್ರೀನ್ ಸಿಗ್ನಲ್, ಇದರಿಂದ ಮಲೆನಾಡಿನ ವಿದ್ಯಾರ್ಥಿಗಳಿಗೇನು ಲಾಭ? admin June 18, 2021 0 ಸುದ್ದಿ ಕಣಜ.ಕಾಂ ಶಿವಮೊಗ್ಗ: ಹಲವು ಖ್ಯಾತಿಗಳನ್ನು ತನ್ನ ಮುಡಿಗೇರಿಸಿಕೊಂಡಿರುವ ಕುವೆಂಪು ವಿಶ್ವವಿದ್ಯಾಲಯಕ್ಕೆ ವಿಶ್ವವಿದ್ಯಾಲಯ ಧನ ಸಹಾಯ ಆಯೋಗ(ಯುಜಿಸಿ) ಆನ್ ಲೈನ್ ಕೋರ್ಸ್ ಆರಂಭಕ್ಕೆ ಅನುಮತಿ ನೀಡಿದೆ. ಇದು ಮಲೆನಾಡಿನ ಯುವಪೀಳಿಗೆ ಪಾಲಿಗೆ ವರದಾನವಾಗಿ ಮಾರ್ಪಡಲಿದೆ. […]