Breaking Point Politics Shivamogga City ಪಕ್ಷ ಪ್ರಚಾರಕ್ಕೆ ನಿಖಿಲ್, ರೇವಣ್ಣ ಅವರನ್ನು ಕರೆಸಿ, ಜೆಡಿಎಸ್ ಒಗ್ಗೂಡಿಸಲು ಕೇಳಿಬಂತು ಒತ್ತಾಯ admin February 20, 2021 0 ಸುದ್ದಿ ಕಣಜ.ಕಾಂ ಶಿವಮೊಗ್ಗ: ನಗರದ ಜೆಡಿಎಸ್ ಕಚೇರಿಯಲ್ಲಿ ಆಯೋಜಿಸಿದ್ದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಪಕ್ಷ ಸಂಘಟನೆ ಹಾಗೂ ಯುವಕರನ್ನು ಒಗ್ಗೂಡಿಸಲು ಸ್ಟಾರ್ ಪ್ರಚಾರಕರಾದ ನಿಖಿಲ್ ಕುಮಾರಸ್ವಾಮಿ, ಪ್ರಜ್ವಲ್ ರೇವಣ್ಣ ಅವರನ್ನು ಕರೆಸುವಂತೆ […]