Breaking Point Shivamogga PSI Transfer | ಶಿವಮೊಗ್ಗದ ವಿವಿಧ ಠಾಣೆಗಳ ಪಿಎಸ್ಐಗಳ ವರ್ಗಾವಣೆ, ಯಾರಿಗೆ ಯಾವ ಠಾಣೆ? ಇಲ್ಲಿದೆ ಪಟ್ಟಿ Akhilesh Hr June 13, 2023 0 ಸುದ್ದಿ ಕಣಜ.ಕಾಂ ಶಿವಮೊಗ್ಗ SHIVAMOGGA: ಪೂರ್ವ ವಲಯದ ವಿವಿಧ ಠಾಣೆಗಳ ಪೊಲೀಸ್ ಇನ್’ಸ್ಪೆಕ್ಟರ್(PSI)ಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ. 50 ಪಿಎಸ್ಐಗಳ ವರ್ಗಾವಣೆ ಮಾಡಲಾಗಿದ್ದು, ಅದರಲ್ಲಿ ಶಿವಮೊಗ್ಗದವರೂ ಸಾಕಷ್ಟು ಜನರಿದ್ದಾರೆ. ಈ ಹಿಂದೆ […]