Breaking Point Taluk ಶಿವಮೊಗ್ಗ ರೈಲ್ವೆ ಇತಿಹಾಸದಲ್ಲಿ ಇನ್ನೊಂದು ಅಧ್ಯಾಯ, ಇನ್ಮುಂದೆ ತಾಳಗುಪ್ಪ ರೈಲ್ವೆ ನಿಲ್ದಾಣದಿಂದಲೂ ಕಳುಹಿಸಬಹುದು ಪಾರ್ಸೆಲ್, ಇದರಿಂದೇನು ಪ್ರಯೋಜನ? admin February 10, 2021 0 ಸುದ್ದಿ ಕಣಜ.ಕಾಂ ಶಿವಮೊಗ್ಗ: ಶಿವಮೊಗ್ಗ ರೈಲ್ವೆ ಇತಿಹಾಸದಲ್ಲಿ ಇನ್ನೊಂದು ಅಧ್ಯಾಯ ಸೃಷ್ಟಿಯಾಗಿದೆ! ತಾಳಗುಪ್ಪ ರೈಲು ನಿಲ್ದಾಣದಿಂದ ಇನ್ಮುಂದೆ ಪ್ಯಾಸೆಂಜರ್ ಮಾತ್ರವಲ್ಲದೇ ಪಾರ್ಸೆಲ್ ಸೇವೆ ಕೂಡ ಲಭ್ಯವಾಗಲಿದೆ. ಇದು ಮಲೆನಾಡಿನ ವಾಣಿಜ್ಯ, ಉದ್ಯಮಗಳಿಗೆ ಜೀವಕಳೆ ತುಂಬಲಿದೆ […]