ಭದ್ರಾ ಜಲಾಶಯ ಭರ್ತಿಗೆ ಇನ್ನೂ ನಾಲ್ಕಡಿ ಬಾಕಿ, ಇನ್ನುಳಿದ ಡ್ಯಾಂಗಳ ಸ್ಥಿತಿ ಹೇಗಿದೆ? ಯಾವ ತಾಲೂಕಿನಲ್ಲಿ ಎಷ್ಟು ಮಳೆ?

ಸುದ್ದಿ ಕಣಜ.ಕಾಂ ಶಿವಮೊಗ್ಗ: ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಇಳಿಮುಖವಾದರೂ ಜಲಾಶಯಗಳಲ್ಲಿ ನೀರಿನ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಭದ್ರಾ ಜಲಾಶಯದ ಪೂರ್ಣ ಮಟ್ಟ ತಲುಪಲು ಇನ್ನೂ ನಾಲ್ಕಡಿ ಮಾತ್ರ ಬಾಕಿ ಇದೆ. VIDEO REPORT | ಭದ್ರಾ […]

ಲಿಂಗನಮಕ್ಕಿ ಡ್ಯಾಂ ನೀರಿನ ಮಟ್ಟದಲ್ಲಿ ನಿರಂತರ ಏರಿಕೆ, ನದಿ ಪಾತ್ರದವರಿಗೆ ಅಲರ್ಟ್

ಸುದ್ದಿ‌ ಕಣಜ.ಕಾಂ ಶಿವಮೊಗ್ಗ: ಶರಾವತಿ ಯೋಜನೆಯ ಜಲಾನಯನ ಪ್ರದೇಶದಲ್ಲಿ ಸತತವಾಗಿ ಮಳೆ ಸುರಿಯುತಿದ್ದು, ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟ ಏಕ ಪ್ರಕಾರವಾಗಿ ಏರುತ್ತಿದೆ. ಹೀಗಾಗಿ, ಹೆಚ್ಚುವರಿ ನೀರನ್ನು ನದಿಗೆ ಬಿಡುವ ಸಂಭವ ಇರುವುದರಿಂದ ಅಣೆಕಟ್ಟೆಯ […]

ಹೊಸನಗರ, ತೀರ್ಥಹಳ್ಳಿಯಲ್ಲಿ ಅತ್ಯಧಿಕ ವರ್ಷಧಾರೆ, ಯಾವ ತಾಲೂಕಿನಲ್ಲಿ ಎಷ್ಟು ಮಳೆ?

ಸುದ್ದಿ ಕಣಜ.ಕಾಂ ಶಿವಮೊಗ್ಗ: ಎಡೆಬಿಡದೆ ಸುರಿದ ಮಳೆ ಜಿಲ್ಲೆಯಲ್ಲಿ ಶಾಂತವಾಗಿದೆ. ಶಿವಮೊಗ್ಗ ನಗರದಲ್ಲಿ ಶನಿವಾರ ಸಂಜೆ ಅಲ್ಪ ಮಳೆಯಾಗಿದ್ದು, ಭಾನುವಾರ ಬೆಳಗ್ಗೆಯಿಂದಲೇ ಬಿಸಿಲು ಇದೆ. READ | ನೋ ನೆಟ್ವರ್ಕ್, ನೋ ವೋಟಿಂಗ್ ಅಭಿಯಾನಕ್ಕೆ ಬಿಎಸ್‍ಎನ್‍ಎಲ್ […]

ತಾಳಗುಪ್ಪ- ಮೈಸೂರು ರೈಲು ಪುನರಾರಂಭ

ಸುದ್ದಿ ಕಣಜ.ಕಾಂ ಶಿವಮೊಗ್ಗ: ಭಾರಿ ವರ್ಷಧಾರೆಯಿಂದಾಗಿ ತಾಳಗುಪ್ಪ ಬಳಿ ರೈಲ್ವೆ ಹಳಿಯ ಮೇಲೆ ನೀರು ನಿಂತಿದ್ದ ಹಿನ್ನೆಲೆ ಸ್ಥಗಿತಗೊಂಡಿದ್ದ ರೈಲ್ವೆ ಸಂಚಾರವನ್ನು ಪುನರಾರಂಭಿಸಲಾಗಿದೆ. READ | ಸ್ವಿಮ್ಮಿಂಗ್ ಪೂಲ್ ಆದ ಕೆ.ಎಸ್.ಸಿ.ಎ ಸ್ಟೇಡಿಯಂ, ಹಾಳಾದ […]

ಸ್ವಿಮ್ಮಿಂಗ್ ಪೂಲ್ ಆದ ಕೆ.ಎಸ್.ಸಿ.ಎ ಸ್ಟೇಡಿಯಂ, ಹಾಳಾದ ಕ್ರಿಕೆಟ್ ಪಿಚ್

ಸುದ್ದಿ ಕಣಜ.ಕಾಂ ಶಿವಮೊಗ್ಗ: ನವುಲೆಯಲ್ಲಿರುವ ಕೆ.ಎಸ್.ಸಿ.ಎ ಕ್ರೀಡಾಂಗಣ ಅಕ್ಷರಶಃ ಸ್ವಿಮ್ಮಿಂಗ್ ಪೂಲ್ ನಂತಾಗಿದೆ. ಶುಕ್ರವಾರ ಸುರಿದ ಧಾರಾಕಾರ ಮಳೆಗೆ ಕೆರೆಯ ನೀರು ಕ್ರೀಡಾಂಗಣಕ್ಕೆ ನುಗ್ಗಿದ್ದು, ಪಿಚ್ ಸಂಪೂರ್ಣ ಹಾಳಾಗಿದೆ. READ | ಭದ್ರಾವತಿಯಲ್ಲಿ ಅನುಮಾನಾಸ್ಪದವಾಗಿ […]

ಭಾರಿ ಮಳೆಯಿಂದಾಗಿ ಶಿರಾಳಕೊಪ್ಪಕ್ಕೆ ನೀರು ಪೂರೈಕೆಯಲ್ಲಿ ವ್ಯತ್ಯಯ, ಟ್ಯಾಂಕರ್ ಮೂಲಕ ನೀರು ಸರಬರಾಜು

ಸುದ್ದಿ ಕಣಜ.ಕಾಂ ಶಿರಾಳಕೊಪ್ಪ: ಭಾರಿ ಮಳೆ ಹಿನ್ನೆಲೆ ಶಿಕಾರಿಪುರದಿಂದ ನೀರು ಪೂರೈಸುವ ಘಟಕದಲ್ಲಿ ನೀರು ತುಂಬಿಕೊಂಡಿದೆ. ಹೀಗಾಗಿ, ಶಿರಾಳಕೊಪ್ಪಕ್ಕೆ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಶಿರಾಳಕೊಪ್ಪ ಪುರಸಭೆ ಪ್ರಕಟಣೆ ತಿಳಿಸಿದೆ. READ | ತವರು […]

ಶಿವಮೊಗ್ಗದ ಅತಿವೃಷ್ಟಿ ಪೀಡಿತ ಪ್ರದೇಶಗಳ ಸಮೀಕ್ಷೆ, ನಾಲ್ಕು ಕಡೆ ಸಂತ್ರಸ್ತರಿಗೆ ಊಟದ ವ್ಯವಸ್ಥೆ, ಕಳೆದ ಸಲಕ್ಕಿಂತ ಕಡಿಮೆ ಅನಾಹುತ

ಸುದ್ದಿ ಕಣಜ.ಕಾಂ ಶಿವಮೊಗ್ಗ: ನಗರದಲ್ಲಿ ಅತಿವೃಷ್ಟಿಯಿಂದ ಹಾನಿಗೀಡಾಗಿರುವ ಪ್ರದೇಶಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. https://www.suddikanaja.com/2021/07/24/tunga-river-flood-in-old-shivamogga-many-areas-covered-with-water/ ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಳೆದ ಬಾರಿ […]

ಪ್ರವಾಹ ಸಂಕಷ್ಟದಲ್ಲಿ ಮಧ್ಯರಾತ್ರಿಯಲ್ಲೂ ಸಹಾಯಕ್ಕಿಳಿದ ಆಪತ್ಭಾಂದವರು!

ಸುದ್ದಿ ಕಣಜ.ಕಾಂ ಶಿವಮೊಗ್ಗ: ತುಂಗಾ ನದಿ ಅಪಾಯದ ಮಟ್ಟ ಮೀರಿ ಹರಿಯುತಿದ್ದು, ನದಿ ಪಾತ್ರದ ಬಡಾವಣೆಗಳು ಜಲಾವೃತಗೊಂಡಿವೆ. ಆದರೆ, ಇಂತಹ ಸನ್ನಿವೇಶದಲ್ಲಿ ಶುಕ್ರವಾರ ತಡ ರಾತ್ರಿಯವರೆಗೆ ಸಂತ್ರಸ್ತರೊಂದಿಗಿದ್ದು ಸಹಾಯ ಮಾಡಲಾಗಿದೆ. READ | ಶಿವಮೊಗ್ಗ […]

ಶಿವಮೊಗ್ಗ ನಗರದಲ್ಲಿ ತುಂಗೆ ಸೃಷ್ಟಿಸಿದ ಅನಾಹುತ, 2 ಮನೆ ಗೋಡೆ ಕುಸಿತ, ಎಲ್ಲೆಲ್ಲಿ ಏನಾಗಿದೆ?

ಸುದ್ದಿ ಕಣಜ.ಕಾಂ ಶಿವಮೊಗ್ಗ: ಶುಕ್ರವಾರ ಎಡೆಬಿಡದೆ ಸುರಿದ ಪುಷ್ಯ ಮಳೆ ಶಿವಮೊಗ್ಗ ನಗರದಲ್ಲಿ ಭಾರಿ ಅನಾಹುತವನ್ನು ಸೃಷ್ಟಿಸಿದೆ. https://www.suddikanaja.com/2021/07/11/smart-city/ ಹಲವು ಬಡಾವಣೆಗಳಿಗೆ ತುಂಗಾ ನದಿಯ ನೀರು ನುಗ್ಗಿದ್ದು, ಚರಂಡಿಯಲ್ಲಿನ ನೀರು ಉಕ್ಕಿ ಹರಿಯುತ್ತಿವೆ. ತಗ್ಗು […]

error: Content is protected !!