ಸುದ್ದಿ‌ ಕಣಜ.ಕಾಂ | TALUK | NO NETWORK ಕಟ್ಟಿನಕಾರು(ಸಾಗರ): ತಾಲ್ಲೂಕಿನ ಭಾರಂಗಿ ಹೋಬಳಿಯ ನೆಟ್ವರ್ಕ್ ಹೋರಾಟ ಸಮಿತಿಯಿಂದ ಅಕ್ಟೋಬರ್ 2ರಂದು ಕಟ್ಟಿನಕಾರಿನಲ್ಲಿ ಪ್ರತಿಭಟನಾ ಸಭೆ ನಡೆಸಿ ಪಾದಯಾತ್ರೆಯ ಮೂಲಕ ಕೋಗಾರಿಗೆ ತೆರಳಿ ಭಟ್ಕಳ- […]