Breaking Point Taluk Route change | ಜಂಬಗಾರು- ಆನಂದಪುರ, ಕುಂಸಿ- ಆನಂದಪುರ ನಡುವೆ ಲೆವಲ್ ಕ್ರಾಸಿಂಗ್ ಬಂದ್, ಪರ್ಯಾಯ ಮಾರ್ಗ Akhilesh Hr September 14, 2023 0 ಸುದ್ದಿ ಕಣಜ.ಕಾಂ ಶಿವಮೊಗ್ಗ SHIVAMOGGA: ಸಾಗರ ಜಂಬಗಾರು- ಆನಂದಪುರ ಹಾಗೂ ಕುಂಸಿ- ಆನಂದಪುರ ಸ್ಟೇಷನ್ ನಡುವೆ ಲೆವಲ್ ಕ್ರಾಸಿಂಗ್ ತಾಂತ್ರಿಕ ಪರಿಶೀಲನೆ ಹಿನ್ನೆಲೆಯಲ್ಲಿ ವಾಹನಗಳ ಸಂಚಾರಕ್ಕೆ ತಾತ್ಕಾಲಿಕ ಪರ್ಯಾಯ ಮಾರ್ಗ ಕಲ್ಪಿಸಿ ಆದೇಶಿಸಲಾಗಿದೆ. ಸಾಗರ […]