ಮಲೆನಾಡಿನಲ್ಲಿ ಭಾರಿ ಅನಾಹುತ ಸೃಷ್ಟಿಸಿದ ಮಳೆ, ತೋಟ, ಗದ್ದೆಗಳು ಜಲಾವೃತ, ಎಲ್ಲೆಲ್ಲಿ ಏನು ಹಾನಿ?

ಸುದ್ದಿ ಕಣಜ.ಕಾಂ ಶಿವಮೊಗ್ಗ: ಧಾರಾಕಾರವಾಗಿ ಸುರಿಯುತ್ತಿರುವ ಮಳೆ ಮಲೆನಾಡಿನಲ್ಲಿ ಭಾರಿ ಅನಾಹುತವನ್ನೇ ಮಾಡಿದೆ. ಅದರಲ್ಲೂ ಸಾಗರ ತಾಲೂಕಿನಲ್ಲಿ ವರದಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಗದ್ದೆ, ತೋಟಗಳನ್ನು ಆಪೋಷನ ಮಾಡಿದೆ. ಬೆಳೆ ತೋಟಗಳನ್ನು […]

ಇದು ಹೆಸರಿಗಷ್ಟೇ ರಾಷ್ಟ್ರೀಯ ಹೆದ್ದಾರಿ, ಸಿಗಂದೂರು ಹೋಗುವವರಿಗೆ ನಿತ್ಯ ಸಂಕಟ, ಡೆಡ್ಲಿ ರಸ್ತೆಯಲ್ಲಿ ಅಪಾಯಕ್ಕೆ ಆಹ್ವಾನ

ಸುದ್ದಿ ಕಣಜ.ಕಾಂ ಸಾಗರ: ಸಾಗರದಿಂದ ತುಮರಿ, ಮರಕುಟಕದ ಮೂಲಕ ಉಡುಪಿ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 369-ಇ ಸಮರ್ಪಕ ನಿರ್ವಹಣೆ ಇಲ್ಲದೇ ರೋಸಿದೆ. ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡಕ್ಕೆ ಸಂಪರ್ಕ ಕಲ್ಪಿಸುವ ಸಾಗರದಿಂದ ಹೊಳೆಬಾಗಿಲು […]

ಸಾಗರ ಶಾಸಕರು ನೀಡಿದ್ದ ಫುಡ್ ಕಿಟ್ ಖಾಸಗಿಯವರ ಪಾಲು?

ಸುದ್ದಿ ಕಣಜ.ಕಾಂ ಸಾಗರ: ಆನಂದಪುರಂ ಬಳಿಯ ಯಡೇಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಕಟ್ಟಡ ಕಾರ್ಮಿಕರಿಗೆ ವಿತರಣೆ ಮಾಡಲು ನೀಡಿದ್ದ ಫುಡ್ ಕಿಟ್ ಗಳನ್ನು ಅಕ್ರಮವಾಗಿ ಸಾಗಿಸಲಾಗಿದೆ ಎಂದು ಆರೋಪಿಸಿ ಗ್ರಾಮಸ್ಥರು ಶನಿವಾರ ಸಂಜೆ ಪ್ರತಿಭಟನೆ ನಡೆಸಿದ್ದಾರೆ. […]

ಮೈಸೂರು-ತಾಳಗುಪ್ಪ ರೈಲಿಗೆ ಸಿಲುಕಿ ಯುವಕನ ಬರ್ಬರ ಸಾವು, ಕೈ ಕಾಲುಗಳು ತುಂಡು

ಸುದ್ದಿ ಕಣಜ.ಕಾಂ ಸಾಗರ: ಮೈಸೂರು- ತಾಳಗುಪ್ಪ ರೈಲಿಗೆ ಸಿಲುಕಿ ಯುವಕನೊಬ್ಬ ಮೃತಪಟ್ಟಿದ್ದಾನೆ. ತಾಲೂಕಿನ ಗುಡ್ಡೆಕೌತಿ ಸಮೀಪ ಗುರುವಾರ ಮಧ್ಯಾಹ್ನ ಬೆಳಗಾವಿ ಮೂಲದ ಈಶ್ವರ್ ನಾಯ್ಕ್ (36) ಮೃತ ದುರ್ದೈವಿ. ಒಂದು ಕಾಲಿನ ಪಾದ ತುಂಡಾಗಿದ್ದು, […]

ಮಳೆಯ ಆರ್ಭಟಕ್ಕೆ ಕುಸಿದ ಮನೆಗಳು, ಧರೆಗುರುಳಿದ ಮರಗಳು, ಜಲಾಶಯಗಳಲ್ಲಿ ಒಳಹರಿವು ಏರಿಕೆ, ತಾಲೂಕುವಾರು ಮಳೆ ವಿವರಕ್ಕಾಗಿ ಕ್ಲಿಕ್ಕಿಸಿ

ಸುದ್ದಿ ಕಣಜ.ಕಾಂ ಶಿವಮೊಗ್ಗ: ಕಳೆದ ಮೂರು ದಿನಗಳಿಂದ ಶ್ರುತಿ ಹಿಡಿದು ಸುರಿಯುತಿದ್ದ `ಪುನರ್ವಸು’ ಮಳೆ ಬುಧವಾರದಿಂದ ರುದ್ರ ಸ್ವರೂಪ ಪಡೆದಿದೆ. ಜಿಲ್ಲೆಯ ಹಲವೆಡೆ ಭಾರಿ ಮಳೆಯಾಗಿದ್ದು, ಬಿರುಸು ಗಾಳಿಗೆ ಸೂರುಗಳು ಧರೆಗುರುಳಿವೆ. https://www.suddikanaja.com/2021/06/18/highest-rainfall-in-hosanagara/ ಸಾಗರ […]

ಸಂಬಂಧಿಕರ ಮನೆಗೆ ಹೋದಾಗ ಮನೆಯ ಬೀಗ ಒಡೆದು ಕಳ್ಳತನ

ಸುದ್ದಿ ಕಣಜ.ಕಾಂ ಸಾಗರ: ಮನೆಯ ಬೀಗ ಒಡೆದು ನಗದು, ಚಿನ್ನಾಭರಣ ಕಳವು ಮಾಡಲಾಗಿದೆ. ಶಿವಪ್ಪ ನಾಯಕ ನಗರದ ಉಮಾಪತಿ ಎಂಬುವವರ ಮನೆಯಲ್ಲಿ ಕಳ್ಳತನ ಮಾಡಲಾಗಿದೆ. ಸೊರಬ ತಾಲೂಕಿನ ಕೊಲ್ಲುಣಸಿ ಗ್ರಾಮದ ಸಂಬಂಧಿಕರ ಮನೆಗೆ ಹೋದಾಗ […]

ಮಾಜಿ‌ ಸಚಿವ ಕಾಗೋಡು ತಿಮ್ಮಪ್ಪ ಅವರಿಗೂ ಸಿಗದ ಕೋವಿಡ್ ಲಸಿಕೆ! ಮುಂದೇನಾಯ್ತು?

ಸುದ್ದಿ‌ ಕಣಜ.ಕಾಂ ಸಾಗರ: ದೇಶದಾದ್ಯಂತ ಲಸಿಕೆ ಕೋವಿಡ್ ಲಸಿಕೆ ಸಿಗದೇ ಜನ ಪರದಾಡುತ್ತಿರುವ ಬೆನ್ನಲ್ಲೇ ಮಾಜಿ ಸಚಿವರೊಬ್ಬರಿಗೂ ಇದರ ಬಿಸಿ ತಟ್ಟಿದೆ. https://www.suddikanaja.com/2021/01/10/ediga-community-program-in-shivamogga/ ಮಾಜಿ ಸಚಿವ, ಹಿರಿಯ ರಾಜಕಾರಣಿ ಕಾಗೋಡು ತಿಮ್ಮಪ್ಪ‌‌ ಅವರು ಮಂಗಳವಾರ […]

ಮಲೆನಾಡಿನಲ್ಲಿ ನೆಟ್ವರ್ಕ್ ಸಮಸ್ಯೆ, ಜಿಪಂ, ತಾಪಂ ಚುನಾವಣೆ ಬಹಿಷ್ಕಾರ ಸಿದ್ಧತೆ

ಸುದ್ದಿ ಕಣಜ.ಕಾಂ ಶಿವಮೊಗ್ಗ: ಮಲೆನಾಡಿನಲ್ಲಿ ನೆಟ್ವರ್ಕ್ ಸಮಸ್ಯೆಯ ಬಗ್ಗೆ ಜನಪ್ರತಿನಿಧಿಗಳ ಗಮನ ಸೆಳೆದಿರುವ ಸಾರ್ವಜನಿಕರು ಮುಂದುವರಿದು ಮತದಾನ ಬಹಿಷ್ಕಾರಕ್ಕೆ ಸಿದ್ಧತೆ ನಡೆಸಿದ್ದಾರೆ. https://www.suddikanaja.com/2021/05/17/ambulance-asking-heavy-amount-to-transport-dead-body/ ಮುಂಬರುವ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ನೆಟ್ವರ್ಕ್ ವಿಷಯ […]

ಮೀನು‌ ಹಿಡಿಯಲು ಹೋದ ವ್ಯಕ್ತಿ ಅಸಹಜ ಸಾವು

ಸುದ್ದಿ ಕಣಜ.ಕಾಂ ಸಾಗರ: ಖಾಸಗಿ ಜಾಗದಲ್ಲಿರುವ ಹಳ್ಳವೊಂದರಲ್ಲಿ‌ಮೀನು ಹಿಡಿಯಲು ಹೋದ ವ್ಯಕ್ತಿ ಅಸಹಜವಾಗಿ ಮೃತಪಟ್ಟಿದ್ದು, ಕಾರ್ಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೊನಗೋಡಿನ ನಾಗರಾಜ್(45) ಎಂಬಾತ ಮೃತಪಟ್ಟಿದ್ದಾರೆ. ಬುಧವಾರ ಬೆಳಗಿನ ಮನೆಯಿಂದ ಹೊರಗಡೆ ಹೋಗಿದ್ದು, […]

error: Content is protected !!