Breaking Point Special Stories Sandalwood airport | ಪ್ರಧಾನಿಗೆ ಸಾಗರದ ಕಲಾವಿದ ತಯಾರಿಸಿದ ಶ್ರೀಗಂಧದ ವಿಮಾನ ನಿಲ್ದಾಣ ಉಡುಗೊರೆ, ಅದರಲ್ಲೇನಿದೆ ವಿಶೇಷ? Akhilesh Hr February 27, 2023 0 ಸುದ್ದಿ ಕಣಜ.ಕಾಂ ಶಿವಮೊಗ್ಗ SHIVAMOGGA: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಫೆ.27ರಂದು ಶಿವಮೊಗ್ಗ ನಗರಕ್ಕೆ ಆಗಮಿಸುತ್ತಿದ್ದು, ಅವರಿಗೆ ನೀಡಲು ವಿಶೇಷ ಉಡುಗೊರೆಯನ್ನು ಸಿದ್ಧಪಡಿಸಲಾಗಿದೆ. ವಿಶೇಷವೆಂದರೆ, ಅದನ್ನು ಶ್ರೀಗಂಧದಲ್ಲಿ ತಯಾರಿಸಿದ್ದು ಸಾಗರದ ಕಲಾವಿದ ಆದರ್ಶ್. […]