Shimoga airport | ಶಿವಮೊಗ್ಗದಿಂದ ಇನ್ನೊಂದು ವಿಮಾನ ಹಾರಾಟಕ್ಕೆ ಗ್ರೀನ್ ಸಿಗ್ನಲ್, ಯಾವ ರೂಟ್ ನಲ್ಲಿ ಸಂಚಾರ? ವೇಳಾಪಟ್ಟಿ ಏನು?

ಸುದ್ದಿ ಕಣಜ.ಕಾಂ ಶಿವಮೊಗ್ಗ SHIVAMOGGA: ಶಿವಮೊಗ್ಗ- ಬೆಂಗಳೂರು (shimoga- bengaluru) ನಡುವೆ ಈಗಾಗಲೇ ವಿಮಾನ ಸಂಚರಿಸುತ್ತಿದ್ದು, ಅದಕ್ಕೆ ಉತ್ತಮ ಬೇಡಿಕೆ ಇದೆ. ಈ ನಡುವೆ ಇನ್ನೊಂದು ಮಾರ್ಗಕ್ಕೆ ವಿಮಾನಯಾನ ಸೇವೆ ಆರಂಭವಾಗಲಿದೆ. ಇನ್ಮುಂದೆ ಶಿವಮೊಗ್ಗದಿಂದ […]

Shimoga airport | ಕೂಲಿಕಾರ್ಮಿಕನ ವಿಮಾನ ಪ್ರಯಾಣದ ಕನಸು ನನಸು ಮಾಡಿದ ಶಿವಮೊಗ್ಗ ಏರ್‍ಪೋರ್ಟ್, ಮೊದಲ ಪ್ರಯಾಣದ ಬಗ್ಗೆ ಹೇಳಿದ್ದೇನು?

ಸುದ್ದಿ ಕಣಜ.ಕಾಂ ಶಿವಮೊಗ್ಗ SHIVAMOGGA: ಶಿವಮೊಗ್ಗ ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ಇಂಡಿಗೋ ವಿಮಾನಯಾನದ ಮೂಲಕ ನ್ಯಾಮತಿಯ ಕೂಲಿಕಾರ್ಮಿಕ ಹಾಗೂ ರೈತ ರಾಜಪ್ಪ ಎಂಬುವವರು ಪ್ರಯಾಣಿಸಿದ್ದಾರೆ. ಈ ಕುರಿತಾದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. […]

Good news | ಶಿವಮೊಗ್ಗಕ್ಕೆ ಮೊದಲ ವಿಮಾನ ಬಂದಿದ್ದೇ ಏರ್ ಪೋರ್ಟ್’ಗೆ KSRTC ಬಸ್ ವ್ಯವಸ್ಥೆ, ಇಲ್ಲಿದೆ ಟೈಂ‌ ಟೇಬಲ್

ಸುದ್ದಿ ಕಣಜ.ಕಾಂ ಶಿವಮೊಗ್ಗ SHIVAMOGGA: ಶಿವಮೊಗ್ಗ ವಿಮಾನ ನಿಲ್ದಾಣ (shimoga airport) ದಿಂದ ಆ.31 ರಿಂದ ವಿಮಾನ ಹಾರಾಟ ಪ್ರಾರಂಭವಾಗಿದ್ದು, ವಿಮಾನ ನಿಲ್ದಾಣಕ್ಕೆ ಸಾರ್ವಜನಿಕ ಪ್ರಯಾಣಿಕರು ಪ್ರಯಾಣಿಸಲು ಅನುಕೂಲವಾಗುವಂತೆ ಕ.ರಾ.ರ.ಸಾ.ನಿಗಮವು ಶಿವಮೊಗ್ಗ-ವಿಮಾನ ನಿಲ್ದಾಣ- ಕಾಚಿನಕಟ್ಟೆಗೆ […]

Shimoga Airport | ಶಿವಮೊಗ್ಗ ವಿಮಾನ ನಿಲ್ದಾಣದ ಬಗ್ಗೆ ರಾಜ್ಯ ಸರ್ಕಾರ ಪ್ರಮುಖ ಘೋಷಣೆ, ಏನದು?

ಸುದ್ದಿ ಕಣಜ.ಕಾಂ ಶಿವಮೊಗ್ಗ SHIVAMOGGA: ಮುಂದಿನ ಒಂದು ವರ್ಷ ಕಾಲ ಶಿವಮೊಗ್ಗ- ಬೆಂಗಳೂರು (shimoga- bangaluru flight) ನಡುವೆ ಪ್ರಯಾಣಿಸುವ ಪ್ರತಿಯೊಬ್ಬರ ಟಿಕೆಟ್ ಮೇಲೆ ₹500 ರಾಜ್ಯ ಸರ್ಕಾರ (karnataka Government) ಸಬ್ಸಿಡಿ ನೀಡಲಿದೆ […]

Shimoga Airport | ಶಿವಮೊಗ್ಗಕ್ಕೆ ಆಗಮಿಸಿದ ಮೊದಲ ವಿಮಾನ, ಹೇಗಿತ್ತು ಫಸ್ಟ್ ಟ್ರಿಪ್, ಏನೇನಾಯ್ತು?

ಸುದ್ದಿ ಕಣಜ.ಕಾಂ ಶಿವಮೊಗ್ಗ SHIVAMOGGA: ಹಲವು ವರ್ಷಗಳ ಕನಸು ಗುರುವಾರದಂದು ನೆರವೇರಿತು. ಬಿ.ಎಸ್.ಯಡಿಯೂರಪ್ಪ (B.S.Yediyurappa) ಡಿಸಿಎಂ ಆಗಿದ್ದಾಗ ಚಿಗುರೊಡೆದ ವಿಮಾನ ನಿಲ್ದಾಣದ ಕನಸು ನನಸುಗೊಂಡಿದ್ದಲ್ಲದೇ ಮಲೆನಾಡಿನ ಆಗಸದಲ್ಲಿ ಲೋಹದ ಹಕ್ಕಿಗಳ ಶಬ್ದವೂ ಕೇಳಲಾರಂಭಿಸಿದೆ.‌ ಮೊದಲ […]

Shimoga Airport | ಶಿವಮೊಗ್ಗ- ಬೆಂಗಳೂರು ವಿಮಾನಯಾನ ಸೇವೆ ಆರಂಭ, ಮೊದಲು ಭೂ ಸ್ಪರ್ಶಿಸುವ ಫ್ಲೈಟ್’ಗೆ ವಿಶಿಷ್ಟ ಸ್ವಾಗತ, ಹೇಗೆ ಇಲ್ಲಿದೆ ಮಾಹಿತಿ

ಸುದ್ದಿ ಕಣಜ.ಕಾಂ ಬೆಂಗಳೂರು BENGALURU: ಶಿವಮೊಗ್ಗದಲ್ಲಿ ರಾಜ್ಯ ಸರಕಾರದ ವತಿಯಿಂದ ನೂತನವಾಗಿ ನಿರ್ಮಿಸಲಾಗಿರುವ ವಿಮಾನ ನಿಲ್ದಾಣದಿಂದ ವಿಮಾನಯಾನ ಸೇವೆಗಳು ಗುರುವಾರದಿಂದ (ಆ.31) ಆರಂಭವಾಗಲಿವೆ. ಈ ಮೂಲಕ ಮಲೆನಾಡು ಮತ್ತು ಮಧ್ಯ ಕರ್ನಾಟಕದ ಜಿಲ್ಲೆಗಳ ಆರ್ಥಿಕ, […]

Shimoga Airport | ಶಿವಮೊಗ್ಗದಿಂದ ಹೊರಡುವ ವಿಮಾನಗಳ ವೇಳಾಪಟ್ಟಿ, ಮೊದಲು ದಿನದ ಟೈಂ ಟೇಬಲ್ ಏನು?

ಸುದ್ದಿ ಕಣಜ.ಕಾಂ ಶಿವಮೊಗ್ಗ SHIVAMOGGA: ಶಿವಮೊಗ್ಗ ನೆಲದಿಂದ ಮೊದಲ ವಿಮಾನಯಾ‌ನ ಆ.31ರಂದು ಹಾರಾಟ ಆರಂಭಿಸಲಿದ್ದು, ಈ‌ ಕ್ಷಣಕ್ಕಾಗಿ ಮಲೆನಾಡಿಗರು ಕಾತುರದಿಂದ ಕಾಯುತ್ತಿದ್ದಾರೆ. 31ರಂದು ಬೆಳಗ್ಗೆ 9.50ಕ್ಕೆ ಬೆಂಗಳೂರಿನಿಂದ ಹೊರಡುವ ವಿಮಾನವು ಶಿವಮೊಗ್ಗಕ್ಕೆ 11.05 ಗಂಟೆಗೆ […]

error: Content is protected !!