Breaking Point Chamber Of Commerce | ಶಿವಮೊಗ್ಗ ಚೇಂಬರ್ ಆಫ್ ಕಾಮರ್ಸ್ ಸಂಸ್ಥಾಪನೆ ದಿನ, ಸಂಘ ಹುಟ್ಟಿದ್ದು ಹೇಗೆ, ಯಾರಿಗೆಲ್ಲ ಸನ್ಮಾನ? Akhilesh Hr June 3, 2023 0 ಸುದ್ದಿ ಕಣಜ.ಕಾಂ ಶಿವಮೊಗ್ಗ SHIVAMOGGA: 60 ವರ್ಷದ ಸಂಭ್ರಮದಲ್ಲಿರುವ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಂಸ್ಥಾಪನಾ ದಿನಚರಣೆಯನ್ನು ಜೂ.4ರಂದು ಬೆಳಗ್ಗೆ 10-15ಕ್ಕೆ ಸಂಘದ ಶಾಂತಲಾ ಸ್ಪೆರೋಕಾಸ್ಟ್ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷ […]