Breaking Point Shivamogga Ganesh chaturthi | ಹಿಂದೂ ಮಹಾಸಭಾ ಗಣೇಶ ಪ್ರತಿಷ್ಠಾಪನೆ, ಗಮನಸೆಳೆದ ಚಂದ್ರಯಾನ ಗಣಪತಿ, ಹೇಗಿದೆ ಉತ್ಸವ ನಗರದಲ್ಲಿ ಆಚರಣೆ? Akhilesh Hr September 18, 2023 0 ಸುದ್ದಿ ಕಣಜ.ಕಾಂ ಶಿವಮೊಗ್ಗ SHIVAMOGGA: ಜಿಲ್ಲೆಯಾದ್ಯಂತ ಗೌರಿ, ಗಣೇಶ ಹಬ್ಬದ ಸಡಗರ ಮನೆ ಮಾಡಿದೆ. ಮನೆ ಮತ್ತು ಬಡಾವಣೆಗಳಲ್ಲಿ ಗಣೇಶನನ್ನು ಪ್ರತಿಷ್ಠಾಪಿಸಿ ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ. ಮೋದಕ ಪ್ರಿಯನಿಗೆ ವಿಶೇಷ ಖಾದ್ಯ ತಯಾರಿಸಿ ನೈವೇದ್ಯ […]