ತ್ಯಾವರೆಕೊಪ್ಪ ಬಳಿ ಭೀಕರ ಅಪಘಾತ, ಕರ್ತವ್ಯ ಪ್ರಜ್ಞೆ ಮೆರೆದ ಡಿವೈ.ಎಸ್.ಪಿ.

ಸುದ್ದಿ ಕಣಜ.ಕಾಂ ಶಿವಮೊಗ್ಗ: ದ್ವಿಚಕ್ರ ವಾಹನ ಮತ್ತು ಕಾರ್ ಮಧ್ಯೆ ಭಾನುವಾರ ಮಧ್ಯಾಹ್ನ ಸಂಭವಿಸಿದ ಭೀಕರ ಅಪಘಾತದಲ್ಲಿ ಬೈಕ್ ಸವಾರನೊಬ್ಬನಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ. ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹ ಧಾಮ ಮುಂಭಾಗದಲ್ಲಿ ಅಪಘಾತ […]

ಮೂಷಕನ ಎಡವಟ್ಟು, ಹಬ್ಬದಂದೇ ಶಿವಮೊಗ್ಗ ನಗರಕ್ಕೆ ಜಲಬಾಧೆ

ಸುದ್ದಿ ಕಣಜ.ಕಾಂ ಶಿವಮೊಗ್ಗ: ಇಡೀ ನಗರ ದೀಪಾವಳಿ ಹಬ್ಬದ ಸಂಭ್ರಮದಲ್ಲಿ ತೇಲಾಡುತ್ತಿದೆ. ಹೀಗಿರುವಾಗ, ನಿತ್ಯ ಪೂರೈಕೆ ಆಗುವ ತುಂಗೆಯ ನೀರು ಶನಿವಾರ ಸರಬರಾಜು ಮಾಡದಿದ್ದರಿಂದ ಜನ ಸಂಕಷ್ಟಕ್ಕೀಡಾದರು. ಪೂರ್ವ ಮಾಹಿತಿ ಇಲ್ಲದೇ ನೀರು ಸರಬರಾಜಿನಲ್ಲಿ […]

ಹಬ್ಬಕ್ಕೆ ಬಂದವಳು, ಹಬ್ಬದ ದಿನವೇ ಹೆಣವಾಗಿ ಸಿಕ್ಕಳು

ಸುದ್ದಿ ಕಣಜ.ಕಾಂ ಶಿವಮೊಗ್ಗ: ದೀಪಾವಳಿ ಹಬ್ಬ ತಮ್ಮೂರಲ್ಲಿಯೇ ಆಚರಿಸಿಕೊಳ್ಳಬೇಕೆಂದು ಶಿವಮೊಗ್ಗಕ್ಕೆ ಬರುತ್ತಿದ್ದ ಯುವತಿ ತುಂಗೆಯಲ್ಲಿ ಹೆಣವಾಗಿ ಸಿಕ್ಕಿದ್ದಾಳೆ. ಗುರುವಾರ ರಾತ್ರಿ 9.30ರ ಸುಮಾರಿಗೆ ಜನ್ ಶತಾಬ್ದಿ ರೈಲಿನಿಂದ ಆಯತಪ್ಪಿ ತುಂಗಾ ನದಿಗೆ ಬಿದ್ದಿದ್ದ ಯುವತಿಗಾಗಿ […]

ಸರ್ಕಾರದ `ಹಸಿರು ಪಟಾಕಿ’ ಆದೇಶ ಠುಸ್

ಸುದ್ದಿ ಕಣಜ.ಕಾಂ ಶಿವಮೊಗ್ಗ: ರಾಜ್ಯ ಸರ್ಕಾರ `ಹಸಿರು ಪಟಾಕಿ’ಗಳನ್ನು ಮಾತ್ರ ಹಚ್ಚಲು ಆದೇಶ ಹೊರಡಿಸಿದೆ. ಆದರೆ, ಮಾರುಕಟ್ಟೆಯಲ್ಲಿ ಸರ್ಕಾರ ನಿಗದಿಪಡಿಸಿರುವ ಮಾರ್ಗಸೂಚಿಯಂತೆ ಪಟಾಕಿಗಳು ಸಿಗುವುದೇ ಅಪರೂಪ ಎಂಬುವಂತಿದೆ ಪರಿಸ್ಥಿತಿ. ಉಚ್ಚ ನ್ಯಾಯಾಲಯದ ಆದೇಶದನ್ವಯ `ಹಸಿರು […]

ಇಂದಿನಿಂದ 3 ದಿನ ಪಟಾಕಿ ಮಾರಾಟಕ್ಕೆ ಅವಕಾಶ

ಸುದ್ದಿ ಕಣಜ.ಕಾಂ ಶಿವಮೊಗ್ಗ: ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟುವ ಉದ್ದೇಶದಿಂದ ರಾಜ್ಯ ಸರ್ಕಾರ ಮಾರ್ಗಸೂಚಿ ಅನ್ವಯ ಮೂರು ದಿನಗಳ ರಾಜ್ಯದಲ್ಲಿ ಪಟಾಕಿ ಮಾರಾಟ ಮಾಡಲು ಅವಕಾಶ ನೀಡಿದೆ. ಅದರನ್ವಯ ಪ್ರತಿ ವರ್ಷದಂತೆ ಈ ಸಲವೂ […]

ರೌಡಿ ಮರ್ಡರ್ ಮಾಡಿದವರು ಅರೆಸ್ಟ್, ವಿಚಾರಣೆಯಲ್ಲಿ ಹೇಳಿದ್ದೇನು ಗೊತ್ತಾ?

ಸುದ್ದಿ ಕಣಜ.ಕಾಂ ಶಿವಮೊಗ್ಗ: ರೌಡಿ ಮಂಜುನಾಥ್ ಭಂಡಾರಿಯನ್ನು ಕೊಲೆ ಮಾಡಿದ ಇಬ್ಬರು ಆರೋಪಿಗಳನ್ನು ಜಯನಗರ ಪೊಲೀಸರು ಬಂಧಿಸಿದ್ದಾರೆ. ಬಸವನ ಗುಡಿಯ ಧ್ವಜ ಕಂಬದ ಬಳಿ ಕಳೆದ ಸೋಮವಾರ ರೌಡಿಯನ್ನು ಕೊಲೆ ಮಾಡಿ ತಲೆ ಮರೆಸಿಕೊಂಡಿದ್ದ […]

ಶೋಕಿಗಾಗಿ ಕಳ್ಳತನ ದಾರಿ ಹಿಡಿದ ಯುವಕರು, ಐದೇ ದಿನದಲ್ಲಿ ಅಂದರ್

ಸುದ್ದಿ ಕಣಜ.ಕಾಂ ಶಿವಮೊಗ್ಗ: ಶೋಕಿ ಮತ್ತು ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಕಳ್ಳತನ ಮಾಡುತ್ತಿದ್ದ ಇಬ್ಬರು ಈಗ ಪೊಲೀಸರ ಅತಿಥಿಯಾಗಿದ್ದಾರೆ. ಹಣಕ್ಕಾಗಿ ಮೊಬೈಲ್ ಫೋನ್ ಕಿತ್ತುಕೊಂಡು ಪರಾರಿಯಾದ ಈ ಯುವಕರನ್ನು ಜಯನಗರ ಪೊಲೀಸರು ಕಾರ್ಯಾಚರಣೆ ನಡೆಸಿ […]

ಕೋವಿಡ್ ಸೈಡ್ ಎಫೆಕ್ಟ್, ಶೋಕಿಗಾಗಿ ಬೈಕ್ ಕಳವು ಮಾಡುತ್ತಿದ್ದ ಗ್ಯಾಂಗ್ ಸೆರೆ

ಸುದ್ದಿ ಕಣಜ.ಕಾಂ ಶಿವಮೊಗ್ಗ: ಕೋವಿಡ್ ಬಳಿಕ ಖರ್ಚಿಗೂ ಕಾಸಿಲ್ಲದೇ ಬೈಕ್ ಕಳ್ಳತನ ದಂಧೆ ಮಾಡುತ್ತಿದ್ದ ಗ್ಯಾಂಗ್’ವೊಂದನ್ನು ತುಂಗಾನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಜಿಲ್ಲಾದ್ಯಂತ ಬೈಕ್ ಕಳವು ಮಾಡಿ ಸಾರ್ವಜನಿಕರ ಪಾಲಿಗೆ ತಲೆನೋವಾಗಿದ್ದ ಈ ಗ್ಯಾಂಗ್ […]

error: Content is protected !!