Breaking Point Shivamogga New Year| ಶಿವಮೊಗ್ಗದ ಹೋಟೆಲ್, ರೆಸಾರ್ಟ್ ಫುಲ್ ರಶ್, ಕೇಕ್ ಮೇನಿಯಾ, ಹೊಸ ವರ್ಷ ಆಚರಣೆಗೆ ಏನೆಲ್ಲ ಸಿದ್ಧತೆ? Akhilesh Hr December 31, 2023 0 ಸುದ್ದಿ ಕಣಜ.ಕಾಂ ಶಿವಮೊಗ್ಗ SHIVAMOGGA: ಜಿಲ್ಲೆಯಲ್ಲಿ ಹೊಸ ವರ್ಷ ಆಚರಣೆಗೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಅದರಲ್ಲೂ ಪ್ರವಾಸಿ ತಾಣಗಳು ಫುಲ್ ರಶ್ ಆಗಿವೆ. ರೆಸಾರ್ಟ್, ಹೋಂ ಸ್ಟೇಗಳನ್ನು ಮುಂಚಿತವಾಗಿಯೇ ಬುಕಿಂಗ್ ಮಾಡಿಕೊಂಡಿರುವ ಜನ ಹೊಸ […]