ಈಡಿಗ ಸಮುದಾಯದಕ್ಕೆ ಪ್ರತ್ಯೇಕ ನಿಗಮ ಸ್ಥಾಪಿಸಲು ನಡೀತು ಪ್ರತಿಭಟನೆ, ಇನ್ನೇನು ಬೇಡಿಕೆಗಳಿವೆ

ಸುದ್ದಿ ಕಣಜ.ಕಾಂ ಶಿವಮೊಗ್ಗ: ರಾಜ್ಯ ಸರ್ಕಾರ ವೀರಶೈವ ಲಿಂಗಾಯತ ಹಾಗೂ ಮರಾಠಕ್ಕೆ ಪ್ರತ್ಯೇಕ ನಿಗಮ ನೀಡಿದ ಬೆನ್ನಲ್ಲೇ ರಾಜ್ಯದಲ್ಲಿ ನಾನಾ ಸಮುದಾಯಗಳು ತಮ್ಮ ಸಮುದಾಯದಕ್ಕೂ ಪ್ರತ್ಯೇಕ ನಿಗಮ ಕೊಡುವಂತೆ ಕೋರುತ್ತಿವೆ. ಈಡಿಗ ಸಮುದಾಯಕ್ಕೆ ಪ್ರತ್ಯೇಕ […]

ಶಿವಮೊಗ್ಗದಿಂದ ಸಂಚರಿಸಲಿವೆ Festival express ರೈಲು, ಯಾವಾಗಿಂದ ಸೇವೆ ಲಭ್ಯ, ಯಾವ ರೈಲು? ಇಲ್ಲಿದೆ ಮಾಹಿತಿ

ಸುದ್ದಿ ಕಣಜ.ಕಾಂ ಶಿವಮೊಗ್ಗ: ಕೋವಿಡ್ ಬಹುತೇಕ ಎಲ್ಲ ಹಬ್ಬಗಳನ್ನು ನುಂಗಿದೆ. ಅದರ ಮಧ್ಯೆ ಸೋಂಕು ಹರಬಾರದೆಂಬ ಉದ್ದೇಶದಿಂದ ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ಆದರೀಗ, ಪರಿಸ್ಥಿತಿ ಹದ್ದುಬಸ್ತಿಗೆ ಬಂದಿದ್ದು, ರೈಲುಗಳ ಸಂಚಾರ ಪುನರಾರಂಭವಾಗಿದೆ. ಕೋಟೆಗಂಗೂರು ರೈಲ್ವೆ […]

ಹಿಂಗಾರು ಹಂಗಾಮು ಬೆಳೆ ಸಮೀಕ್ಷೆಗೆ ಇಲ್ಲಿದೆ ಆಪ್, ರೈತರೇ ಮಾಡಬಹುದು ಸರ್ವೇ

ಸುದ್ದಿ ಕಣಜ.ಕಾಂ ಶಿವಮೊಗ್ಗ: ಕೃಷಿ ಇಲಾಖೆಯು ಹಿಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಕಾರ್ಯಕ್ಕೆ ಚಾಲನೆ ನೀಡಿದೆ. ರೈತರಿಂದಲೇ ಬೆಳೆ ಸಮೀಕ್ಷೆ ವಿವರಗಳನ್ನು ಅಪ್‍ಲೋಡ್ ಮಾಡಲು ಮೊಬೈಲ್ ಆಪ್ ಅನ್ನು ಅಭಿವೃದ್ಧಿಪಡಿಸಲಾಗಿದೆ. ಜಿಲ್ಲೆಯಲ್ಲಿ ಹಿಂಗಾರು ಬೆಳೆ […]

ಖೇಲೋ ಇಂಡಿಯಾ ಯೋಜನೆ ಅಡಿ ಮಲೆನಾಡಿಗೆ ಬರಲಿದೆ ಕ್ರೀಡಾ ಗ್ರಾಮ, ಸೆಂಟ್ರಲ್ ಟೀಂ ಪರಿಶೀಲನೆ, ಇನ್ನೇನಾಯ್ತು?

ಸುದ್ದಿ ಕಣಜ.ಕಾಂ ಶಿವಮೊಗ್ಗ: ಮಲೆನಾಡಿಗೆ ಕ್ರೀಡಾ ಕ್ಷೇತ್ರದಲ್ಲಿ ಅವಕಾಶಗಳ ಬಾಗಿಲು ತೆರೆದುಕೊಳ್ಳಲಿದೆ. ನಗರದ ಹೊರವಲಯದಲ್ಲಿರುವ ತ್ಯಾವರೆಕೊಪ್ಪದ ಸರ್ವೇ ನಂಬರ್ 50ರಲ್ಲಿ 30 ಎಕರೆ ಭೂ ಪ್ರದೇಶದಲ್ಲಿ ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಾದರಿಯ ಕ್ರೀಡಾ ಗ್ರಾಮ […]

ಈ ವರ್ಷದ ಕೊನೆಯ ಬೃಹತ್ ಲೋಕ ಅದಾಲತ್, ಈ ಸಲ ಗುರಿಯೆಷ್ಟು, ಕಳೆದ ಬಾರಿ ವಿಲೇ ಆಗಿದ್ದೆಷ್ಟು?

ಸುದ್ದಿ ಕಣಜ.ಕಾಂ ಶಿವಮೊಗ್ಗ: ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸುವ ಈ ವರ್ಷದ ಕೊನೆಯ ಬೃಹತ್ ಲೋಕ ಅದಾಲತ್ ಡಿಸೆಂಬರ್ 19ರಂದು ಆಯೋಜಿಸಲಾಗಿದೆ. 7966 ಪ್ರಕರಣಗಳನ್ನು ಗುರುತಿಸಲಾಗಿದೆ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ […]

ಪೊಲೀಸ್ ಇಲಾಖೆ ನಡೆಸಲಿದೆ ಪರೀಕ್ಷೆ, ಈ ವೆಬ್ ಸೈನ್‍ನಲ್ಲಿ ಸಿಗಲಿದೆ ಹಾಲ್ ಟಿಕೆಟ್

ಸುದ್ದಿ ಕಣಜ.ಕಾಂ ಶಿವಮೊಗ್ಗ: ಜಿಲ್ಲೆಯಲ್ಲಿ ಖಾಲಿ ಇರುವ ಒಟ್ಟು 50 ನಾಗರೀಕ ಪೊಲೀಸ್ ಕಾನ್ಸ್‍ಟೇಬಲ್ ಹುದ್ದೆಗಳ ನೇಮಕಾತಿ ಸಂಬಂಧ ಲಿಖಿತ ಪರೀಕ್ಷೆಯನ್ನು ಡಿಸೆಂಬರ್ 17ರಂದು ಪೊಲೀಸ್ ಇಲಾಖೆ ನಡೆಸಲಿದೆ ಎಂದು ಎಸ್.ಪಿ. ಕೆ.ಎಂ.ಶಾಂತರಾಜು ಪ್ರಕಟಣೆಯಲ್ಲಿ […]

ವಿಡಿಯೋ ರಿಪೋರ್ಟ್: ಹೇಗಿತ್ತು ಬಸ್ ಪುನರಾರಂಭದ ಮೊದಲ ದಿನ? ಇಲ್ಲಿಯವರೆಗೆ ಯಾವ ಮಾರ್ಗಕ್ಕೆ ಎಷ್ಟು, ಬಸ್‍ಗಳ ಸಂಚಾರ

ಸುದ್ದಿ ಕಣಜ.ಕಾಂ ಶಿವಮೊಗ್ಗ: ಸಾರಿಗೆ ನೌಕರರ ಮುಷ್ಕರ ಸುಖಾಂತ್ಯ ಕಂಡ ಮೊದಲ ದಿನವಾದ ಮಂಗಳವಾರ ಶಿವಮೊಗ್ಗ ವಿಭಾಗದಿಂದ ಬಸ್ ಸಂಚಾರ ಸುಗಮವಾಗಿತ್ತು. ಬೆಳಗ್ಗೆಯಿಂದ ಸಂಜೆಯವರೆಗೆ ಒಟ್ಟು 164 ಬಸ್ ಸಂಚರಿಸಿದ್ದು, 4500ರಿಂದ 5000 ಜನ […]

ಗ್ರಾಮಾಂತರ ಶಾಸಕರಿಂದ ಚುನಾವಣೆ ಪೂರ್ವ ತಯಾರಿ ಸಭೆ

ಸುದ್ದಿ ಕಣಜ.ಕಾಂ ಶಿವಮೊಗ್ಗ: ತಾಲೂಕಿನ ಆಯನೂರು, ಕೊಹಳ್ಳಿ, ತುಪ್ಪೂರು, ಚೋರಡಿ, ಮಂಡಘಟ್ಟ, ತಮ್ಮಡಿಹಳ್ಳಿ, ಸಿರಿಗೆರೆ, ಅಗಸನಹಳ್ಳಿ ಗ್ರಾಮಗಳಲ್ಲಿ ಗ್ರಾಮಾಂತರ ಶಾಸಕ ಕೆ.ಬಿ. ಅಶೋಕ್ ನಾಯ್ಕ್ ಚುನಾವಣೆಯ ಪೂರ್ವ ತಯಾರಿ ಸಭೆ ನಡೆಸಿದರು. ಹಳ್ಳಿಗಳ ಅಭಿವೃದ್ಧಿಗೆ […]

ವಿಡಿಯೋ ರಿಪೋರ್ಟ್: ಬಸವನಗುಡಿ ದೇವಸ್ಥಾನದಲ್ಲಿ ಮನಸೂರೆಗೊಂಡ ಕಾರ್ತಿಕೋತ್ಸವ

ಸುದ್ದಿ ಕಣಜ.ಕಾಂ ಶಿವಮೊಗ್ಗ: ನಗರದ ಬಸವನಗುಡಿಯ ಶ್ರೀಶೈಲ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಸೋಮವಾರ ಸಂಜೆ ಕಾರ್ತಿಕ ದೀಪೋತ್ಸವ ನಡೆಯಿತು. ನಿರಂಜನಶಾಸ್ತ್ರೀಗಳ ನೇತೃತ್ವದಲ್ಲಿ ನಡೆದ ಪೂಜೆಯಲ್ಲಿ ದೇವಸ್ಥಾನ ಸಮಿತಿಯ ಸದಸ್ಯರು ಭಾಗವಹಿಸಿದ್ದರು. Video Report ⇓

ವಿಡಿಯೋ ರಿಪೋರ್ಟ್: ರಾಜ್ಯದ ಹಿರಿಯ ಹೆಣ್ಣಾನೆ ಗೀತಾಳ ಅಂತ್ಯಸಂಸ್ಕಾರ ಹೇಗಾಯ್ತು ಗೊತ್ತಾ? ಇನ್ನಷ್ಟು ಕುತೂಹಲಕಾರಿ ಅಂಶಗಳು

ಸುದ್ದಿ ಕಣಜ.ಕಾಂ ಶಿವಮೊಗ್ಗ: ರಾಜ್ಯದ ಹಿರಿಯ ಹೆಣ್ಣಾನೆ ಖ್ಯಾತಿಯ ಗೀತಾ(85) ಭಾನುವಾರ ನಿಧನವಾಗಿದ್ದು, ಇದಕ್ಕೆ ಎಂಟು ಮಕ್ಕಳಿರುವುದಾಗಿ ಸಕ್ರೆಬೈಲು ಆನೆಬಿಡಾರದ ಮೂಲಗಳು ತಿಳಿಸಿವೆ. ಇದನ್ನೂ ಓದಿ । ಖೆಡ್ಡಾ ಆಪರೇಷನ್ ನಲ್ಲಿ ಸೆರೆ ಸಿಕ್ಕ ರಾಜ್ಯದ […]

error: Content is protected !!