Breaking Point Crime ಭೂಕಂಪ ಅಲ್ಲ, ಕಲ್ಲು ಕ್ವಾರಿ ಸ್ಫೋಟ | 6ಕ್ಕೂ ಹೆಚ್ಚು ಕಾರ್ಮಿಕರ ದುರ್ಮರಣ, ಕಿಮೀಗಟ್ಟಲೇ ವ್ಯಾಪಿಸಿದ ಧೂಳು, ಸಾವಿನ ಲೆಕ್ಕ ಇನ್ನೂ ಇಲ್ಲ ಪಕ್ಕಾ admin January 21, 2021 0 ಸುದ್ದಿ ಕಣಜ.ಕಾಂ ಶಿವಮೊಗ್ಗ: ತಾಲೂಕಿನ ಹುಣಸೋಡು ಗ್ರಾಮದ ಕಲ್ಲು ಕ್ವಾರಿಯಲ್ಲಿ ಗುರುವಾರ ರಾತ್ರಿ ಭಾರಿ ಸ್ಫೋಟ ಸಂಭವಿಸಿದ್ದು, 6ಕ್ಕೂ ಅಧಿಕ ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರನ್ನು ಬಿಹಾರಿ ಮೂಲದ ಕಾರ್ಮಿಖರೆಂದು ಹೇಳಲಾಗಿದೆ. ಒಂದೂವರೆ ಕಿ.ಮೀ. […]