admin
May 25, 2021
ಸುದ್ದಿ ಕಣಜ.ಕಾಂ ಶಿವಮೊಗ್ಗ: ಕೊರೊನಾ ಹಿನ್ನೆಲೆ ಪ್ರತಿಭೆಗಳಿಗೆ ವೇದಿಕೆಯಿಲ್ಲದೇ ಕಮರುತ್ತಿವೆ. ಇದನ್ನು ಮನಗಂಡು ಸಮನ್ವಯ ಟ್ರಸ್ಟ್ ಆನ್ಲೈನ್ ವೇದಿಕೆ ಸೃಷ್ಟಿಸಿದೆ. ಇದು ದೇಶದಲ್ಲೇ ಮೊಟ್ಟ ಮೊದಲ ಪ್ರಯತ್ನವಾಗಿದೆ. ಶಿವಮೊಗ್ಗ ಸೇರಿದಂತೆ ದೇಶ...