Breaking Point Taluk Death | ಸಾವು, ಬದುಕಿನ ನಡುವೆ ಹೋರಾಡಿದರೂ ಬದುಕದ ಅಕ್ಷತಾ Akhilesh Hr May 24, 2023 0 ಸುದ್ದಿ ಕಣಜ.ಕಾಂ ಸೊರಬ SORAB: ತಾಲೂಕಿನ ತಲ್ಲೂರು (Talluru) ಗ್ರಾಮದಲ್ಲಿ ವಿದ್ಯಾರ್ಥಿನಿಯೊಬ್ಬಳಿಗೆ ಹಾವು ಕಡಿದು (Snake bite) ಮೃತಪಟ್ಟಿದ್ದಾಳೆ. ಪಿಯುಸಿ ವಿದ್ಯಾರ್ಥಿನಿ (PUC student) ಅಕ್ಷತಾ(17) ಮೃತಳು. ತಮ್ಮ ಮನೆಯಲ್ಲಿ ಕುಟುಂಬದೊಂದಿಗೆ ಮಲಗಿದ್ದಾಗ ಭಾನುವಾರ […]