Breaking Point Crime ಕುವೆಂಪು ನಗರದಲ್ಲಿ ಹಾಡಹಗಲೆ ಕಳ್ಳತನ ಯತ್ನ, ಸಿಸಿ ಕ್ಯಾಮೆರಾದಲ್ಲಿ ಸೆರೆಯಾಯ್ತು ದೃಶ್ಯ, ಜನರಲ್ಲಿ ಆತಂಕ admin September 5, 2021 0 ಸುದ್ದಿ ಕಣಜ.ಕಾಂ | CITY | CRIME ಶಿವಮೊಗ್ಗ: ಕುವೆಂಪು ನಗರದ ಮನೆಯೊಂದರಲ್ಲಿ ಹಾಡಹಗಲೇ ಕಳ್ಳತನಕ್ಕೆ ಯತ್ನಿಸಿದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ಗಮನಿಸಿದ ಮೂವರು ಮುಖಕ್ಕೆ ಕೈ ವಸ್ತ್ರಗಳನ್ನು ಧರಿಸಿ […]