Breaking Point Shivamogga City ಗಾಂಧಿ ಪಾರ್ಕ್ ಗೆ ಹೈಟೆಕ್ ಸ್ಪರ್ಶ, ಏನೇನು ಪ್ರಗತಿ ಕಾಮಗಾರಿ ನಡೆಯುತ್ತಿವೆ ಗೊತ್ತಾ? admin June 24, 2021 0 ಸುದ್ದಿ ಕಣಜ.ಕಾಂ ಶಿವಮೊಗ್ಗ: ನಗರದ ಹೃದಯ ಭಾಗದಲ್ಲಿರುವ ಗಾಂಧಿ ಪಾರ್ಕ್ ಗೆ ಹೈಟೆಕ್ ಸ್ಪರ್ಶ ನೀಡಲಾಗುತ್ತಿದೆ. ಕೋಟ್ಯಾಂತರ ಅನುದಾನದಲ್ಲಿ ಪ್ರಗತಿ ಕಾಮಗಾರಿಗಳು ನಡೆಯುತ್ತಿವೆ. ಅವುಗಳನ್ನು ವೀಕ್ಷಿಸಲು ಬಂದಿದ್ದ ಸಚಿವ ಕೆ.ಎಸ್.ಈಶ್ವರಪ್ಪ ಅವರು ಈ ಬಗ್ಗೆ […]