ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿ (DCC) ಖಾಲಿ ಇರುವ ಕಿರಿಯ ಸಹಾಯಕರು/ನಗದು ಗುಮಾಸ್ತರು/ ಕ್ಷೇತ್ರಾಧಿಕಾರಿಗಳು, ಅಟೆಂಡರ್, ವಾಹನ ಚಾಲಕರು ಹಾಗೂ ಜಲಗಾರರ ಹುದ್ದೆಯ ನೇಮಕಾತಿಯ ಫಲಿತಾಂಶವನ್ನು ಸೋಮವಾರ ಪ್ರಕಟಿಸಲಾಗಿದೆ.
READ | ಸೊರಬದಲ್ಲಿ ಟ್ರಾಫಿಕ್ ತೊಂದರೆ ಬ್ರೇಕ್’ಗೆ ಪೊಲೀಸ್ ಇಲಾಖೆ ಮಾಸ್ಟರ್ ಪ್ಲ್ಯಾನ್, ಎಸ್ಪಿ ನೀಡಿದ ಎಂಟು ಸೂಚನೆಗಳೇನು?
ಬ್ಯಾಂಕಿನ ವೆಬ್ಸೈಟ್ www.shimogadccbank.com ಪ್ರಕಟಿಸಲಾಗಿದೆ ಎಂದು ಶಿವಮೊಗ್ಗ ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದ್ದಾರೆ.