Breaking Point Taluk Drowned | ಸಂತೋಷ ಕೂಟಕ್ಕೆ ಬಂದವರ ದಾರುಣ ಸಾವು, ರಕ್ಷಣೆಗೆ ಧಾವಿಸಿದನೂ ಇನ್ನಿಲ್ಲ Akhilesh Hr June 19, 2023 0 ಸುದ್ದಿ ಕಣಜ.ಕಾಂ ತೀರ್ಥಹಳ್ಳಿ THIRTHAHALLI: ನಿಟ್ಟೆ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದ ಇಬ್ಬರು ತುಂಗಾ ನದಿಯಲ್ಲಿ ಮುಳುಗಿ ಮೃತಪಟ್ಟ ಘಟನೆ ಭಾನುವಾರ ನಡೆದಿದೆ. ತಾಲೂಕಿನ ತೀರ್ಥ ಮುತ್ತೂರಿನಲ್ಲಿ ಘಟನೆ ಘಟನೆ ನಡೆದಿದೆ. ಚಿತ್ರದುರ್ಗ […]