ಸುದ್ದಿ ಕಣಜ.ಕಾಂ ಶಿವಮೊಗ್ಗ: ಗುರುವಾರ ರಾತ್ರಿ ಕುಂಸಿ ಮತ್ತು ಆನಂದಪುರದ ಮಧ್ಯೆ ಹಳಿತಪ್ಪಿದ ಮೈಸೂರು-ತಾಳಗುಪ್ಪ ಇಂಟರ್‍ಸಿಟಿ ರೈಲು ವಾಪಸ್ ಹೋಗದ ಕಾರಣದಿಂದಾಗಿ ಪ್ರಯಾಣಿಕರ ಟಿಕೆಟ್ಟಿನ ಪೂರ್ತಿ ಹಣವನ್ನು ರೀಫಂಡ್ ಮಾಡಲಾಗುತ್ತಿದೆ ಎಂದು ರೈಲ್ವೆ ಇಲಾಖೆ […]