Breaking Point Shivamogga City Auto permit | ಶಿವಮೊಗ್ಗ ನಗರದಲ್ಲಿವೆ ಸಾವಿರಕ್ಕೂ ಹೆಚ್ಚು ಪರ್ಮಿಟ್ ರಹಿತ ಆಟೋ! ಡಿಸಿ ನೀಡಿದ ಸೂಚನೆಗಳೇನು? Akhilesh Hr January 5, 2024 0 ಸುದ್ದಿ ಕಣಜ.ಕಾಂ ಶಿವಮೊಗ್ಗ SHIVAMOGGA: ನಗರದಲ್ಲಿ 4 ಸಾವಿರ ಆಟೋಗಳಿವೆ. ಆದರೆ, ನೋಂದಣಿಯಾದರೂ ಪರ್ಮಿಟ್ ಇಲ್ಲದೇ 1200 ಆಟೋಗಳು ಸಂಚರಿಸುತ್ತಿವೆ. ಅವೆಲ್ಲವುಗಳಿಗೂ ಪರ್ಮಿಟ್ ನೀಡುವ ವ್ಯವಸ್ಥೆ ಆಗಬೇಕೆಂದು ಜಿಲ್ಲಾಧಿಕಾರಿ ಹಾಗೂ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ […]