Breaking Point Shivamogga Shimoga rain | ಶಿವಮೊಗ್ಗದಲ್ಲಿ ಕ್ಷೀಣಿಸಿದ ಮಳೆ, ವಾಡಿಕೆಗಿಂತ ಕಡಿಮೆ ಮಳೆ ದಾಖಲು, ಜಲಾಶಯಗಳಲ್ಲಿ ನೀರಿನ ಮಟ್ಟ ಎಷ್ಟಿದೆ? Akhilesh Hr July 13, 2023 0 ಸುದ್ದಿ ಕಣಜ.ಕಾಂ ಶಿವಮೊಗ್ಗ SHIVAMOGGA: ಜಿಲ್ಲೆಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟು 198.50 ಎಂಎಂ ಮಳೆಯಾಗಿದ್ದು, ಸರಾಸರಿ 28.36 ಎಂಎಂ ಮಳೆ ದಾಖಲಾಗಿದೆ. ಜುಲೈ ತಿಂಗಳ ಸಾಮಾನ್ಯ ವಾಡಿಕೆ ಮಳೆಯ ಸರಾಸರಿ ಪ್ರಮಾಣ […]