ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಜಿಲ್ಲೆಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟು 198.50 ಎಂಎಂ ಮಳೆಯಾಗಿದ್ದು, ಸರಾಸರಿ 28.36 ಎಂಎಂ ಮಳೆ ದಾಖಲಾಗಿದೆ. ಜುಲೈ ತಿಂಗಳ ಸಾಮಾನ್ಯ ವಾಡಿಕೆ ಮಳೆಯ ಸರಾಸರಿ ಪ್ರಮಾಣ 687.87 ಎಂಎಂ ಇದ್ದು, ಇದುವರೆಗೆ ಸರಾಸರಿ 224.39 ಎಂಎಂ ಮಳೆ ದಾಖಲಾಗಿದೆ.
ತಾಲೂಕುವಾರು ಮಳೆ ವಿವರ (ಎಂಎಂಗಳಲ್ಲಿ)
READ | ಅಕ್ಕಿ ಬದಲು ಹಣ ವರ್ಗಾವಣೆ, ಮಹತ್ವದ ಸೂಚನೆ, ಏನೆಲ್ಲ ಷರತ್ತುಗಳು ಅನ್ವಯ? ಯಾರು ಹಣ ಪಡೆಯಲು ಅರ್ಹರು?
ಶಿವಮೊಗ್ಗ 07.80, ಭದ್ರಾವತಿ 03.10, ತೀರ್ಥಹಳ್ಳಿ 42.80, ಸಾಗರ 62.00, ಶಿಕಾರಿಪುರ 08.80, ಸೊರಬ 12.90 ಹಾಗೂ ಹೊಸನಗರ 61.10 ಮಳೆಯಾಗಿದೆ.
|
|||||||
ಜಲಾಶಯ | ಗರಿಷ್ಠ | ಇಂದಿನ ಮಟ | ಒಳಹರಿವು(ಕ್ಯೂಸೆಕ್ಸ್) | ||||
ಲಿಂಗನಮಕ್ಕಿ | 1819 | 1753.15 | 14342 | ||||
ಭದ್ರಾ | 186 | 141.1 | 835 | ||||
ತುಂಗಾ | 588.24 | 588.24 | 4159 | ||||
ಮಾಣಿ | 595 (ಮೀ) | 573.48 | 2510 | ||||
ಪಿಕ್ ಅಪ್ | 563.88 (ಮೀ) | 561.48 | 770 | ||||
ಚಕ್ರ | 580.57(ಮೀ) | 567.98 (ಮೀ) | 1008 | ||||
ಸಾವೆಹಕ್ಲು | 583.70 (ಮೀ) | 575.62 (ಮೀ) | 1185 |