ತುಂಗಾ ನದಿಯಲ್ಲಿ ತೇಲಿ ಬಂದ‌ ಹೆಣ

ಸುದ್ದಿ ಕಣಜ.ಕಾಂ ತೀರ್ಥಹಳ್ಳಿ: ಬಾಳೇಬೈಲು ಬಳಿಯ ತುಂಗಾ ನದಿಯಲ್ಲಿ ಮೃತ ದೇಹವೊಂದು ತೇಲಿ ಬಂದ ಘಟನೆ ವರದಿಯಾಗಿದೆ. ಸಾರ್ವಜನಿಕರು ನದಿಯಲ್ಲಿನ ಶವವನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು […]

BREAKING NEWS | ಮೀನು ಹಿಡಿಯಲು ಹೋಗಿ ತುಂಗಾ ನದಿಗೆ ಬಿದ್ದು ಯುವಕ ಸಾವು

ಸುದ್ದಿ ಕಣಜ.ಕಾಂ ಶಿವಮೊಗ್ಗ: ಮೀನು ಹಿಡಿಯವಾಗ ಆಯ ತಪ್ಪಿ ತುಂಗಾ ನದಿಗೆ ಬಿದ್ದ ಯುವಕನೊಬ್ಬ ಮೃತಪಟ್ಟಿದ್ದು, ಆತನ ಶವವನ್ನು ಅಗ್ನಿಶಾಮಕ ದಳ ಸಿಬ್ಬಂದಿ ಹೊರಗೆ ತೆಗೆದಿದ್ದಾರೆ. ತುಂಗಾ ನದಿಯಲ್ಲಿ ಬಿದ್ದ ಯುವಕನ ಶವ ಹೊರ […]

ಶಿವಮೊಗ್ಗದಲ್ಲಿ ಮಳೆಯ ಆರ್ಭಟ, ಮಂಟಪ ಮುಳುಗಲು ಎರಡು‌ ಅಡಿ‌‌ ಬಾಕಿ

ಸುದ್ದಿ‌‌ ಕಣಜ.ಕಾಂ ಶಿವಮೊಗ್ಗ: ಮಲೆನಾಡಿನಲ್ಲಿ ಮುಂಗಾರು ಮತ್ತಷ್ಟು ಚುರುಕುಗೊಂಡಿದ್ದು, ತುಂಗಾ ನದಿಯ ಜಲಾನಯನ ಪ್ರದೇಶದಲ್ಲಿ ಮಳೆಯ ಆರ್ಭಟ ಜೋರಾಗಿದೆ. ಇದರಿಂದಾಗಿ, ತುಂಗೆ ಮೈದುಂಬಿ ಹರಿಯುತಿದ್ದಾಳೆ. READ | ಲಾರಿ ಕೊಡಿಸುವುದಾಗಿ ನಂಬಿಸಿ 5 ಲಕ್ಷ […]

ಶಿವಮೊಗ್ಗದಲ್ಲಿ ಮಳೆಯ ಆರ್ಭಟ, ಗಾಜನೂರು ಡ್ಯಾಂ ನಿಂದ ಔಟ್ ಫ್ಲೋದಲ್ಲಿ ಏರಿಕೆ

ಸುದ್ದಿ‌ ಕಣಜ.ಕಾಂ ಶಿವಮೊಗ್ಗ: ಮಲೆನಾಡಿನಲ್ಲಿ ಮುಂಗಾರಿನ ಆರ್ಭಟ ಜೋರಾಗಿದೆ. ನಿರಂತರ ಸುರಿಯುತ್ತಿರುವ ವರ್ಷಧಾರೆಗೆ ಕೆರೆ ಕಟ್ಟೆಗಳು, ನದಿಗಳು ತುಂಬಿ ತುಳುಕುತ್ತಿವೆ. READ | ವಿದ್ಯುತ್ ಶಾಕ್ ತಗುಲಿ ಸಹೋದರರಿಬ್ಬರ ದಾರುಣ ಸಾವು ಶಿವಮೊಗ್ಗ ತಾಲೂಕುವೊಂದರಲ್ಲಿಯೇ […]

ಮುಂದುವರಿದ ಮಳೆಯ ಆರ್ಭಟ, ತುಂಗಾ ಜಲಾಶಯದಿಂದ ಭಾರಿ ಪ್ರಮಾಣದ ನೀರು ನದಿಗೆ

ಸುದ್ದಿ ಕಣಜ.ಕಾಂ ಶಿವಮೊಗ್ಗ: ಮಲೆನಾಡಿನಲ್ಲಿ ಮಳೆಯ ಆರ್ಭಟ ಮುಂದುವರಿದಿದೆ. ಹೀಗಾಗಿ, ತುಂಗಾ ಜಲಾಶಯದಲ್ಲಿ ಒಳ ಹರಿವು ಏರಿಕೆಯಾಗಿದ್ದು, ಮಧ್ಯಾಹ್ನದವರೆಗೆ 17,500 ಕ್ಯೂಸೆಕ್ಸ್ ಒಳ ಹರಿವು ಇರುವುದು ದಾಖಲಾಗಿದೆ. ಬೆಳಗ್ಗೆ 11.30 ಗಂಟೆಯಿಂದ 18,600 ಕ್ಯೂಸೆಕ್ಸ್ […]

ತುಂಗಾ ನದಿ ಪಾತ್ರದ ನಿವಾಸಿಗಳಿಗೆ ಹೈ ಅಲರ್ಟ್

ಸುದ್ದಿ ಕಣಜ.ಕಾಂ ಶಿವಮೊಗ್ಗ: ಗಾಜನೂರು ಜಲಾಶಯ ಭರ್ತಿ ಆಗುವುದಕ್ಕೆ ಇನ್ನು 10 ಇಂಚು ಮಾತ್ರ ಬಾಕಿ ಇದೆ. ಹೀಗಾಗಿ, ನದಿ ಪಾತ್ರದ ಮತ್ತು ನಾಲೆ ಪಾತ್ರಗಳ ನಿವಾಸಿಗಳು ಎಚ್ಚರಿಕೆಯಿಂದ ಇರಬೇಕು ಎಂದು ಅಧಿಕಾರಿಗಳು ಎಚ್ಚರಿಕೆ […]

ಬರ್ತ್ ಡೇ ಪಾರ್ಟಿಗಾಗಿ ಬಂದು ಹೆಣವಾದರು!

ಸುದ್ದಿ ಕಣಜ.ಕಾಂ ತೀರ್ಥಹಳ್ಳಿ: ಜನ್ಮದಿನ ಆಚರಿಸುವುದಕ್ಕಾಗಿ ಬಂದಿದ್ದ ಯುವಕರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ದಾರುಣ ಘಟನೆ ಶುಕ್ರವಾರ ನಡೆದಿದೆ. ಮೃತಪಟ್ಟವರನ್ನು ಐಟಿಐ ವಿದ್ಯಾರ್ಥಿಗಳೆಂದು ಗುರುತಿಸಲಾಗಿದೆ. ಮಾಸ್ತಿಕಟ್ಟೆಯ ನೀಲಕಂಠ(17), ಶೃಂಗೇರಿಯ ಕಿರಣ್ (21) ಮೃತಪಟ್ಟಿದ್ದಾರೆ. ಎಲ್ಲಿ […]

ಹಬ್ಬಕ್ಕೆ ಬಂದವಳು, ಹಬ್ಬದ ದಿನವೇ ಹೆಣವಾಗಿ ಸಿಕ್ಕಳು

ಸುದ್ದಿ ಕಣಜ.ಕಾಂ ಶಿವಮೊಗ್ಗ: ದೀಪಾವಳಿ ಹಬ್ಬ ತಮ್ಮೂರಲ್ಲಿಯೇ ಆಚರಿಸಿಕೊಳ್ಳಬೇಕೆಂದು ಶಿವಮೊಗ್ಗಕ್ಕೆ ಬರುತ್ತಿದ್ದ ಯುವತಿ ತುಂಗೆಯಲ್ಲಿ ಹೆಣವಾಗಿ ಸಿಕ್ಕಿದ್ದಾಳೆ. ಗುರುವಾರ ರಾತ್ರಿ 9.30ರ ಸುಮಾರಿಗೆ ಜನ್ ಶತಾಬ್ದಿ ರೈಲಿನಿಂದ ಆಯತಪ್ಪಿ ತುಂಗಾ ನದಿಗೆ ಬಿದ್ದಿದ್ದ ಯುವತಿಗಾಗಿ […]

ಪರೀಕ್ಷೆ ಬರೆಯಲು ಬರುತ್ತಿದ್ದ ಯುವತಿ, ಚಲಿಸುತ್ತಿದ್ದ ರೈಲಿನಿಂದ ತುಂಗಾ ನದಿಗೆ ಬಿದ್ದಿದ್ದು ಹೇಗೆ, ಮುಂದೇನಾಯ್ತು?

ಸುದ್ದಿ ಕಣಜ.ಕಾಂ ಶಿವಮೊಗ್ಗ: ದೀಪಾವಳಿ ಹಬ್ಬ ಆಚರಣೆ ಹಾಗೂ ನವೆಂಬರ್ 22ರಂದು ನಡೆಯಲಿದ್ದ ಎಂಸಿಎ ಪರೀಕ್ಷೆ ಬರೆಯುವುದಕ್ಕಾಗಿ ಶಿವಮೊಗ್ಗಕ್ಕೆ ಬರುತ್ತಿದ್ದ ಯುವತಿ ಜನ್ ಶತಾಬ್ದಿ ರೈಲಿನಿಂದ ತುಂಗಾ ನದಿಗೆ ಬಿದ್ದಿದ್ದು, ಅಗ್ನಿಶಾಮಕ ದಳ ಶೋಧ […]

error: Content is protected !!