Breaking Point Taluk ಮಲೆನಾಡಿನಲ್ಲಿ ಭಾರಿ ಅನಾಹುತ ಸೃಷ್ಟಿಸಿದ ಮಳೆ, ತೋಟ, ಗದ್ದೆಗಳು ಜಲಾವೃತ, ಎಲ್ಲೆಲ್ಲಿ ಏನು ಹಾನಿ? admin July 23, 2021 0 ಸುದ್ದಿ ಕಣಜ.ಕಾಂ ಶಿವಮೊಗ್ಗ: ಧಾರಾಕಾರವಾಗಿ ಸುರಿಯುತ್ತಿರುವ ಮಳೆ ಮಲೆನಾಡಿನಲ್ಲಿ ಭಾರಿ ಅನಾಹುತವನ್ನೇ ಮಾಡಿದೆ. ಅದರಲ್ಲೂ ಸಾಗರ ತಾಲೂಕಿನಲ್ಲಿ ವರದಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಗದ್ದೆ, ತೋಟಗಳನ್ನು ಆಪೋಷನ ಮಾಡಿದೆ. ಬೆಳೆ ತೋಟಗಳನ್ನು […]