ಮೈಸೂರು-ತಾಳಗುಪ್ಪ ರೈಲು ಸಂಖ್ಯೆ ಬದಲು

ಸುದ್ದಿ ಕಣಜ.ಕಾಂ ಶಿವಮೊಗ್ಗ: ಮೈಸೂರು-ತಾಳಗುಪ್ಪ ರೈಲಿನ ಸಂಖ್ಯೆ ಬದಲಾಗಿದೆ. ಈ ಮುಂಚೆ ಮೈಸೂರಿನಿಂದ ತಾಳಗುಪ್ಪಕ್ಕೆ ಆಗಮಿಸುತ್ತಿದ್ದ ರೈಲು ಸಂಖ್ಯೆ 16206 ಇತ್ತು. ಅದನ್ನು 06295 ಎಂದು ಬದಲಿಸಲಾಗಿದೆ. ಅದೇ ರೀತಿ, ತಾಳಗುಪ್ಪದಿಂದ ಮೈಸೂರಿಗೆ ಹೋಗುವ […]

ವಿಡಿಯೋ ರಿಪೋರ್ಟ್ | ಉಕ್ಕಿನ ನಗರಿಯಲ್ಲಿ ಆರ್‍ಎಎಫ್ ಪಡೆ, ಇಂದು ಏನೇನಾಯ್ತು?

ಸುದ್ದಿ ಕಣಜ.ಕಾಂ ಭದ್ರಾವತಿ: ದಕ್ಷಿಣ ಭಾರತದ ನಾಲ್ಕು ರಾಜ್ಯ, ಒಂದು ಕೇಂದ್ರಾಡಳಿತ ಪ್ರದೇಶಕ್ಕೆ ಅನ್ವಯವಾಗುವ ರಾಜ್ಯದ ಮೊದಲ ಆರ್.ಎ.ಎಫ್. ಘಟಕಕ್ಕೆ ಶನಿವಾರ ಶಿಲಾನ್ಯಾಸ ನಡೆಯಿತು. ಭಾರಿ ಭದ್ರತೆಯ ಮಧ್ಯ ಎನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ […]

ಆರ್.ಎ.ಎಫ್. ತುಕ್ಕಡಿಗೆ ಅಮಿತ್ ಶಾ ಶಂಕುಸ್ಥಾಪನೆ, ಭದ್ರಾವತಿಯಲ್ಲಿ ಅಭಿವೃದ್ಧಿಯ ಹೊಸ ಅಧ್ಯಾಯ

ಸುದ್ದಿ ಕಣಜ.ಕಾಂ ಭದ್ರಾವತಿ: ಡಿಎಆರ್ ಮೈದಾನದಲ್ಲಿ ಶನಿವಾರ ಆಯೋಜಿಸಿದ್ದ ಸಮಾರಂಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕ್ಷಿಪ್ರ ಕಾರ್ಯ ಪಡೆ (ಆರ್.ಎ.ಎಫ್)ಗೆ ಭೂಮಿ ಪೂಜೆ ಮತ್ತು ಶಿಲಾನ್ಯಾಸ ನೆರವೇರಿಸಿದರು. ದಕ್ಷಿಣ ಭಾರತದ […]

ರಾಷ್ಟ್ರಕೂಟರ ಅವಧಿಯ ಐತಿಹಾಸಿಕ ಕುರುಹುಗಳು ಪತ್ತೆ, ಬೆಳಕಿಗೆ ಬಂದ ವಿಶಿಷ್ಟ ಅಂಶಗಳು

ಸುದ್ದಿ ಕಣಜ.ಕಾಂ ಶಿರಾಳಕೊಪ್ಪ: ಬೋಗಿ ಗ್ರಾಮದಲ್ಲಿ ರಾಷ್ಟ್ರಕೂಟರ ಅವಧಿಯ ಹಲವು ಐತಿಹಾಸಿಕ ಕುರುಹುಗಳನ್ನು ಸ್ಥಳೀಯ ಇತಿಹಾಸ ಸಂಶೋಧಕ ರಮೇಶ್ ಬಿ.ಹಿರೇಜಂಬೂರ್ ಅವರು ಪತ್ತೆ ಮಾಡಿದ್ದಾರೆ. ಗ್ರಾಮದ ಪೂರ್ವಕ್ಕೆ ಮಲ್ಲೇಶಪ್ಪ ಬಣಕಾರ ಎಂಬುವವರ ಅಡಕೆ ತೋಟದಲ್ಲಿ […]

ಶುಂಠಿ ಬೆಲೆ ಇಳಿಕೆ, ಆತ್ಮಹತ್ಯೆಗೆ ಶರಣಾದ ರೈತ

ಸುದ್ದಿ ಕಣಜ.ಕಾಂ ಶಿಕಾರಿಪುರ: ಶುಂಠಿಯ ಬೆಲೆ ಇಳಿಕೆಯಾಗಿದ್ದು, ಹಾಕಿದ್ದ ಬಂಡವಾಳವೂ ವಾಪಸ್ ಬಾರದೇ ರೈತ ಮನೆಯಲ್ಲಿ ಅತ್ಮಹತ್ಯೆ ಮಾಡಿಕೊಂಡಿದ್ದಾನೆ. ತಾಲೂಕಿನ ಮಟ್ಟಿಕೋಟೆ ಗ್ರಾಮದ ನಿವಾಸಿ ಅಶೋಕಪ್ಪ (41) ಎಂಬಾತನೇ ಆತ್ಮಹತ್ಯೆಗೆ ಶರಣಾದ ರೈತ. ಇದನ್ನೂ […]

ಒಂದೂವರೆ ವರ್ಷದಿಂದ ತಲೆಮರೆಸಿಕೊಂಡಿದ್ದ ಪೋಕ್ಸೊ ಪ್ರಕರಣದ ಆರೋಪಿ ಅರೆಸ್ಟ್

ಸುದ್ದಿ ಕಣಜ.ಕಾಂ ಶಿಕಾರಿಪುರ: ತಲೆಮರೆಸಿಕೊಂಡಿದ್ದ ಪೋಕ್ಸೊ ಪ್ರಕರಣದ ಆರೋಪಿಯನ್ನು ಪೊಲೀಸರು ಬಂಧಿಸಿ, ನ್ಯಾಯಾಂಗ ಬಂಧನ್ಕೆಕ ಒಪ್ಪಿಸಿದ್ದಾರೆ. ಶಿಕಾರಿಪುರ ನಿವಾಸಿ ನರಸಿಂಹ(29) ಎಂಬಾತನನ್ನು ಬಂಧಿಸಲಾಗಿದೆ. ಒಂದೂವರೆ ವರ್ಷದಿಂದ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೇ ತಲೆ ಮರೆಸಿಕೊಂಡಿದ್ದ ಈತನ […]

ಭದ್ರಾವತಿಯಲ್ಲಿ ಸಾಹಿತ್ಯ ಸಮ್ಮೇಳನ, ಮೊಳಗಲಿದೆ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರ ಸ್ಯಾಕ್ಸೋಫೋನ್

ಸುದ್ದಿ ಕಣಜ.ಕಾಂ ಶಿವಮೊಗ್ಗ: ಜನವರಿ 23ರಂದು 9ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಸಿದ್ಧಾರೂಢ ನಗರದ ಬಸವೇಶ್ವರ ಸಭಾಭವನದಲ್ಲಿ ಆಯೋಜಿಸಲಾಗಿದೆ. ಸಾಹಿತ್ಯ ಸಮ್ಮೇಳನ ಸಂಬಂಧಪಟ್ಟಂತೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಎ.ಪಿ.ಕುಮಾರ್ ಅವರು ಸರ್ವಾಧ್ಯಕ್ಷತೆ ವಹಿಸಲಿದ್ದಾರೆ […]

ಸಾಗರಕ್ಕೆ ಪೊಲೀಸ್ ಶೆಲ್ಟರ್, ಭದ್ರಾವತಿಗೆ ಆರ್.ಎ.ಎಫ್ ತಾಲೂಕಿಗೊಂದು ಯೋಜನೆ ಇಲ್ಲಿದೆ ಮಾಹಿತಿ

ಸುದ್ದಿ ಕಣಜ.ಕಾಂ ಶಿವಮೊಗ್ಗ: ಸಾಗರಕ್ಕೆ ಪೊಲೀಸ್ ಶೆಲ್ಟರ್, ತೀರ್ಥಹಳ್ಳಿಗೆ ಸೈನಿಕ್ ಶಾಲೆ, ಭದ್ರಾವತಿಗೆ ಆರ್.ಎ.ಎಫ್, ಶಿವಮೊಗ್ಗಕ್ಕೆ ಕೇಂದ್ರೀಯ ಸೈನಿಕ್ ವಿದ್ಯಾಲಯ ಹೀಗೆ ತಾಲೂಕಿಗೊಂದು ಯೋಜನೆ ತರುವ ಉದ್ದೇಶವಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು. ಇದನ್ನೂ […]

ಉಕ್ಕಿನ ನಗರಿಯಲ್ಲಿ ತಲೆ ಎತ್ತಲಿರುವ ಆರ್.ಎ.ಎಫ್ ಘಟಕ ಹೇಗಿರಲಿದೆ? ಬಟಾಲಿಯನ್ ಕೆಲಸವೇನು?

ಸುದ್ದಿ ಕಣಜ.ಕಾಂ ಶಿವಮೊಗ್ಗ: ಆರ್.ಎ.ಎಫ್. ದಂಗೆ, ಗಲಭೆ ಹಾಗೂ ಪ್ರಕ್ಷಬ್ಧ ಸನ್ನಿವೇಶಗಳಲ್ಲಿ ಕಾರ್ಯಾಚರಣೆ ನಡೆಸಿ ಶಾಂತಿ ಕಾಪಾಡುವ ಆಂತರಿಕ ಭದ್ರತಾ ಪಡೆಯ ಕೆಲಸವನ್ನು ನಿರ್ವಹಿಸುತ್ತದೆ. ಇಂತಹ ಪ್ರಮುಖ ಪಡೆಯನ್ನು ಉಕ್ಕಿನ ನಗರಿ ಭದ್ರಾವತಿಗೆ ಮಂಜೂರು […]

16ರಂದು ಭದ್ರಾವತಿಗೆ ಬರಲಿದ್ದಾರೆ ಅಮೀತ್ ಶಾ, ಅಂದಿನ ಕಾರ್ಯಕ್ರಮಗಳೇನು ಇಲ್ಲಿದೆ ಮಾಹಿತಿ

ಸುದ್ದಿ ಕಣಜ.ಕಾಂ ಶಿವಮೊಗ್ಗ: ಕ್ಷಿಪ್ರ ಕಾರ್ಯ ಪಡೆ (ಆರ್‍ಎಎಫ್) ಘಟಕ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ ಅಮೀತ್ ಶಾ ಅವರು ಭಾಗವಹಿಸಲಿದ್ದಾರೆ ಶಿವಮೊಗ್ಗ ನಗರಕ್ಕೆ ಎರಡನೇ ಸಲ ಶಾ ಅವರು ಆಗಮಿಸುತ್ತಿದ್ದು ಎಲ್ಲ […]

error: Content is protected !!