ಭದ್ರಾವತಿಯಲ್ಲಿ ಸಾಲ‌ ಬಾಧೆ ತಾಳದೇ ಮಗಳಿಗೆ ನೇಣು ಹಾಕಿ, ತಾನೂ ನೇಣಿಗೆ ಶರಣಾದ ಮಹಿಳೆ

ಸುದ್ದಿ ಕಣಜ.ಕಾಂ | TALUK | CRIME ಭದ್ರಾವತಿ: ಯಕಿನ್ಸ್ ಕಾಲೊನಿಯಲ್ಲಿ‌ ಮಹಿಳೆಯೊಬ್ಬರು ಮಗಳಿಗೆ ನೇಣು ಹಾಕಿ‌ ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡ ಹೃದಯ ವಿದ್ರಾವಕ ಘಟನೆ ನಡೆದಿದೆ. 35 ವರ್ಷದ ಮಹಿಳೆಯು ತನ್ನ […]

ಹಾರನಹಳ್ಳಿ ಸಂತೆ ಮೈದಾನದಲ್ಲಿ ಪತ್ತೆಯಾಯ್ತು ಅನಾಥ ಶವ

ಸುದ್ದಿ ಕಣಜ.ಕಾಂ | TALUK | CRIME ಶಿವಮೊಗ್ಗ: ತಾಲ್ಲೂಕಿನ ಹಾರನಹಳ್ಳಿ ಸಂತೆ ಮೈದಾನದ ಸಮೀಪ ವ್ಯಕ್ತಿಯೊಬ್ಬರ ಶವ ಪತ್ತೆಯಾಗಿದೆ. ಮೃತರ ವಯಸ್ಸು 50 ರಿಂದ 55 ವರ್ಷ ಇದೆ. ಶವವು ಮೆಗ್ಗಾನ್ ಆಸ್ಪತ್ರೆಯ […]

32 ಕೋಣಗಳನ್ನು ಸಾಗಿಸುತಿದ್ದ ಕಂಟೇನರ್ ವಶಕ್ಕೆ, ಎಲ್ಲಿಗೆ ಸಾಗಿಸಲಾಗುತಿತ್ತು ಗೊತ್ತಾ?

ಸುದ್ದಿ ಕಣಜ.ಕಾಂ | TALUK | CRIME ಹೊಸನಗರ: ತಾಲೂಕಿನ ಮಾಸ್ತಿಕಟ್ಟೆ ಬಳಿಯ ಹುಲಿಕಲ್ ನಲ್ಲಿ‌ ಕೋಣಗಳನ್ನು ಸಾಗಿಸುತಿದ್ದ ಕಂಟೇನರ್ ಭಾನುವಾರ ವಶಕ್ಕೆ‌ ಪಡೆಯಲಾಗಿದೆ. ಅಂದಾಜು ₹3.20 ಲಕ್ಷ ಮೌಲ್ಯದ 32 ಕೋಣಗಳನ್ನು ಜಪ್ತಿ […]

ದೇವಸ್ಥಾನದ ಹುಂಡಿ ಕದಿಯಲು ಬಂದವನ ಹಿಡಿದು ಕಂಬಕ್ಕೆ ಕಟ್ಟಿಹಾಕಿದ ಗ್ರಾಮಸ್ಥರು!

ಸುದ್ದಿ ಕಣಜ.ಕಾಂ | TALUK | CRIME ತೀರ್ಥಹಳ್ಳಿ: ತಾಲೂಕಿನ ಮಹಿಷಿ ಗ್ರಾಮದ ಅಶ್ವಥನಾರಾಯಣ ಸ್ವಾಮಿ ದೇವಸ್ಥಾನದ ಹುಂಡಿ ಕಳ್ಳತನಕ್ಕೆ‌ ಯತ್ನಿಸಿದ ವ್ಯಕ್ತಿಗೆ ಗ್ರಾಮಸ್ಥರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ದೇವಸ್ಥಾನದಲ್ಲಿ‌ ಕಳ್ಳತನಕ್ಕೆ ಯತ್ನಿಸಿದ ವ್ಯಕ್ತಿ […]

ಭದ್ರಾವತಿಯ ಚೆಕ್ ಡ್ಯಾಂನಲ್ಲಿ ಈಜಲು ಹೋದ ಇಬ್ಬರ ಸಾವು

ಸುದ್ದಿ‌ ಕಣಜ.ಕಾಂ | TALUK | CRIME ಭದ್ರಾವತಿ: ತಾಲೂಕಿನ ಗೋಂದಿ ಗ್ರಾಮದ ಚೆಕ್ ಡ್ಯಾಂಗೆ ಈಜಲು ಹೋಗಿ ಇಬ್ಬರು ಬಾಲಕರು ಶನಿವಾರ ಮೃತಪಟ್ಟಿದ್ದಾರೆ. ಬೆಳಗ್ಗೆ ನಾಲ್ವರು ಸ್ನೇಹಿತರು ಈಜಲು‌ ಹೋಗಿದ್ದು, ಅದರಲ್ಲಿ 19 […]

ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪ್ರಕಟ, ಶಿವಮೊಗ್ಗ ಜಿಲ್ಲೆಯಲ್ಲಿ ಯಾರೆಲ್ಲ ಆಯ್ಕೆ?

ಸುದ್ದಿ ಕಣಜ.ಕಾಂ | DISTRICT | EDUCATION ಶಿವಮೊಗ್ಗ: 2021ನೇ ಸಾಲಿಗೆ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾದ ಶಿಕ್ಷಕರ ಪಟ್ಟಿಯನ್ನು ಶಿಕ್ಷಣ ಇಲಾಖೆ ಬಿಡುಗಡೆ ಮಾಡಿದೆ. https://www.suddikanaja.com/2021/07/31/fraud-in-online-gunny-bags-purchase/ ಪ್ರಾಥಮಿಕ ಶಾಲಾ ವಿಭಾಗ […]

ಕ್ಷಣಾರ್ಧದಲ್ಲೇ ಧಗ ಧಗನೇ ಸುಟ್ಟು ಕರಕಲಾದ ಕಾರು!

ಸುದ್ದಿ ಕಣಜ.ಕಾಂ | TALUK | CRIME ಸೊರಬ: ಚಿಕ್ಕಚೌಟಿಯಿಂದ ಆನವಟ್ಟಿಗೆ ಹೊರಟಿದ್ದ ಕಾರೊಂದು ಸುಟ್ಟು ಕರಕಲಾಗಿದೆ. ಅದೃಷ್ಟವಶಾತ್ ಜೀವಹಾನಿಯಾಗಿಲ್ಲ. ಉಳ್ಳಿ ಗ್ರಾಮದ ರಾಜು ಎಂಬುವವರಿಗೆ ಸೇರಿದ ಈ ಕಾರಿನ ಬಾನೆಟ್ ನಲ್ಲಿ ದಟ್ಟದಾದ […]

KUVEMPU UNIVERSITY | ಕುವೆಂಪು ವಿಶ್ವವಿದ್ಯಾಲಯದ 31ನೇ ವಾರ್ಷಿಕ ಘಟಿಕೋತ್ಸವ ಆನ್ಲೈನ್ ನಲ್ಲೇ ಅರ್ಜಿ ಸಲ್ಲಿಕೆ

ಸುದ್ದಿ ಕಣಜ.ಕಾಂ | DISTRICT | EDUCATION ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯದ 31ನೇ ವಾರ್ಷಿಕ ಘಟಿಕೋತ್ಸವವು ಅಕ್ಟೋಬರ್-2021ರಲ್ಲಿ ಜರುಗಲಿದೆ ಎಂದು ಕುವೆಂಪು ವಿಶ್ವವಿದ್ಯಾಲಯ ಮೌಲ್ಯಮಾಪನ ಕುಲಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. https://www.suddikanaja.com/2021/07/28/kuvempu-university-evaluation-registrar-transfer/ ಅಕ್ಟೋಬರ್, ನವೆಂಬರ್ 2019ರ […]

ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಎಸಿಬಿ ಬೆಲೆಗೆ ಬಿದ್ದ ಅರಣ್ಯ ಅಧಿಕಾರಿ

ಸುದ್ದಿ‌ ಕಣಜ.ಕಾಂ | CITY | CRIME ಶಿರಾಳಕೊಪ್ಪ: ಪ್ರಕರಣವೊಂದನ್ನು ಡೀಲ್ ಮಾಡಲು ಲಂಚಕ್ಕಾಗಿ ಬೇಡಿಕೆ ಇಟ್ಟಿದ್ದ ಅರಣ್ಯ ಅಧಿಕಾರಿಯೊಬ್ಬರು ರೆಡ್ ಹ್ಯಾಂಡ್ ಆಗಿ ಎಸಿಬಿ ಬಲೆಗೆ ಬಿದ್ದಿದ್ದಾರೆ. ಶಿರಾಳಕೊಪ್ಪದ ಡಿಆರ್.ಎಫ್.ಒ‌ ವಿರೇಶ್ ಎಂಬುವವರೇ […]

ಅಕ್ರಮವಾಗಿ ಸಾಗಿಸುತ್ತಿದ್ದ ಲಕ್ಷಾಂತರ ಮೌಲ್ಯದ ಶ್ರೀಗಂಧದ ಮರ ಸೀಜ್

ಸುದ್ದಿ ಕಣಜ.ಕಾಂ | TALUK | CRIME ಶಿರಾಳಕೊಪ್ಪ: ಕಾರಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಲಕ್ಷಾಂತರ ಮೌಲ್ಯದ ಶ್ರೀಗಂಧ ಮರದ ತುಂಡುಗಳನ್ನು ಪೊಲೀಸರು ಶುಕ್ರವಾರ ವಶಕ್ಕೆ ಪಡೆದಿದ್ದಾರೆ. READ | ಅಡಿಕೆ ಗೊನೆಗಳನ್ನು ಕಿತ್ತು ಪರಾರಿಯಾದ […]

error: Content is protected !!