ಭತ್ತ ಇರದಿದ್ದರೆ ಆಗುಂಬೆಯ ಪ್ರಪಾತದ ಪಾಲಾಗುತಿತ್ತು ಈ‌ ಲಾರಿ, ಸಾವಿನ ದವಡೆಯಲ್ಲಿದ್ದವರ ರಕ್ಷಣೆ

ಸುದ್ದಿ‌ ಕಣಜ.ಕಾಂ | AGUMBE | CRIME ತೀರ್ಥಹಳ್ಳಿ: ಈ ಕ್ಯಾಂಟರ್ ಲಾರಿಯಲ್ಲಿ ಭತ್ತ ತುಂಬಿರದೇ ಇದ್ದಿದ್ದರೆ ಆಗುಂಬೆಯ ಪ್ರಪಾತದ ಪಾಲಾಗುತಿತ್ತು. ಲಾರಿ ಚಾಲಕನ ಪ್ರಾಣವೂ ಉಳಿಯುತಿರಲಿಲ್ಲ.‌ ಇಂಹಹದ್ದೊಂದು ಘಟನೆ ಗುರುವಾರ ಆಗುಂಬೆಯ ಆರು […]

ವಾರಾಂತ್ಯದಲ್ಲಿ ಶ್ರೀ ಸಿಗಂದೂರು ಚೌಡೇಶ್ವರಿ ದೇವಸ್ಥಾನ ಬಂದ್, ದೇವರ ದರ್ಶನಕ್ಕೆ ನಿರ್ಬಂಧ

ಸುದ್ದಿ ಕಣಜ.ಕಾಂ | SAGARA | RELIGIOUS ಸಾಗರ: ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ನಿರಂತರ ಏರಿಕೆ ಆಗುತ್ತಿರುವ ಹಿನ್ನೆಲೆಯಲ್ಲಿ ವಾರಾಂತ್ಯದಲ್ಲಿ ಪ್ರತಿ‌ಶನಿವಾರ ಮತ್ತು ಭಾನುವಾರ ದೇವರ ದರ್ಶನಕ್ಕೆ ನಿರ್ಬಂಧ ಹೇರಲಾಗಿದೆ. ಭಕ್ತಾದಿಗಳು ಸಹಕರಿಸಬೇಕು […]

ಪಬ್ಲಿಕ್ ಪ್ಲೇಸ್ ನಲ್ಲೇ ಗಾಂಜಾ ಮಾರಾಟ ಮಾಡುತ್ತಿದ್ದವರ ಮೇಲೆ ಪೊಲೀಸ್ ರೇಡ್, ಸಿಕ್ಕ ಗಾಂಜಾವೆಷ್ಟು ಗೊತ್ತಾ?

ಸುದ್ದಿ‌ ಕಣಜ.ಕಾಂ‌ |‌ SAGARA | CRIME ಸಾಗರ: ಇಲ್ಲಿನ ಸದ್ಗುರು ಲೇಔಟ್ ನಲ್ಲಿ ಓಮ್ನಿ ವ್ಯಾನ್ ನಲ್ಲಿ ಒಣ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಪಟ್ಟಣದ ಕೆಳದಿ‌ ರಸ್ತೆ […]

ಭದ್ರಾ ಜಲಾಶಯ ಗೇಟ್ ಓಪನ್, ಹೊರ ಬಿಟ್ಟಿರುವ ನೀರಿನ ಪ್ರಮಾಣವೆಷ್ಟು, ಮಳೆಗಾಲ ಆರಂಭದಲ್ಲೇ ಭದ್ರಾ ಭರ್ತಿ

ಸುದ್ದಿ ಕಣಜ.ಕಾಂ | BHADRVATHI | BRP ಭದ್ರಾವತಿ: ಭದ್ರಾ ಜಲಾಶಯದ ವ್ಯಾಪ್ತಿಯಲ್ಲಿ ನಿರಂತರವಾಗಿ ಮಳೆ ಬೀಳುತ್ತಿರುವ ಹಿನ್ನೆಲೆಯಲ್ಲಿ ಜಲಾಶಯಕ್ಕೆ ನೀರಿನ ಒಳ ಹರಿವು ಹೆಚ್ಚಾಗಿದೆ. ಜಲಾಶಯದ ಸುರಕ್ಷತೆ ದೃಷ್ಟಿಯಿಂದ ಪ್ರತಿ ದಿನ 1,600 […]

ಶಿವಮೊಗ್ಗ ಶಾಸಕರುಗಳಿಂದ ಮಂತ್ರಿಗಿರಿಗಾಗಿ ಭಾರಿ ಲಾಬಿ, ಯಾರ ಹೆಸರು ಮುಂಚೂಣಿಯಲ್ಲಿದೆ, ಶಿವಮೊಗ್ಗಕ್ಕೆಷ್ಟು ಸ್ಥಾನ ಸಿಗಬಹುದು? ಇಂದು ಕ್ಲೈಮ್ಯಾಕ್ಸ್

ಸುದ್ದಿ ಕಣಜ.ಕಾಂ ಶಿವಮೊಗ್ಗ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ರಾಜ್ಯ ರಾಜಕಾರಣದಲ್ಲಿ ದೊಡ್ಡ ಬಿರುಗಾಳಿಯೇ ಎದ್ದಿದೆ. ಯಾರಿಗೆ ಸಂಪುಟದಲ್ಲಿ ಜಾಗ ಸಿಗಲಿದೆ ಎಂಬುವುದು ಚರ್ಚೆಯ ವಿಷಯ ವಸ್ತುವಾಗಿದೆ. ಜಾತಿ, ಹಣ, […]

ಶಾರ್ಟ್ ಸರ್ಕ್ಯೂಟ್‍ನಿಂದಾಗಿ ಸುಟ್ಟು ಕರಕಲಾದ ಲಕ್ಷಾಂತರ ಮೌಲ್ಯದ ಶುಂಠಿ, ನಾಟಾ, ಭತ್ತ

ಸುದ್ದಿ ಕಣಜ.ಕಾಂ ಸೊರಬ: ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ತಗುಲಿ ಮನೆಯ ಪಕ್ಕದ ಗೋದಾಮಿನಲ್ಲಿ ಸಂಗ್ರಹಿಸಿಟ್ಟದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಒಣ ಶುಂಠಿ, ಭತ್ತ ಹಾಗೂ ನಾಟ ಸೇರಿದಂತೆ ಅಪಾರ ಪ್ರಮಾಣದ ವಸ್ತುಗಳು […]

ಕೆಪಿಟಿಸಿಎಲ್ ಸಿಬ್ಬಂದಿಯ ಮನೆಯಲ್ಲಿ ಚಿನ್ನಾಭರಣ, ನಗದು ಕಳವು

ಸುದ್ದಿ ಕಣಜ.ಕಾಂ ಸಾಗರ: ತಾಲೂಕಿನ ತಾಳಗುಪ್ಪ ಗ್ರಾಮದಲ್ಲಿ ಕೆಪಿಟಿಸಿಎಲ್ ಲೆಕ್ಕಾಧಿಕಾರಿಯೊಬ್ಬರ ಮನೆಯ ಬೀಗ ಮುರಿದು ಕಳ್ಳತನ ಮಾಡಿರುವ ಘಟನೆ ಶನಿವಾರ ನಡೆದಿದೆ. ಮಹಮ್ಮದ್ ರಫಿ ಎಂಬುವವರ ಮನೆಯಲ್ಲಿ ಕಳ್ಳತನ ಮಾಡಲಾಗಿದೆ. ಇವರು ಕರ್ತವ್ಯದ ನಿಮಿತ್ತ […]

ವಿಶ್ವವಿಖ್ಯಾತ ಜೋಗ ವೀಕ್ಷಿಸಲು ಬಂದ ಸಾವಿರಾರು ಜನ, ಸ್ಥಳೀಯರಲ್ಲಿ‌ ಮನೆ ಮಾಡಿದ ಭೀತಿ! ಜೋಗ ವೀಕ್ಷಣೆಗೆ ಗಂಟೆಗಟ್ಟಲೇ ಸರದಿ

ಸುದ್ದಿ ಕಣಜ.ಕಾಂ ಸಾಗರ: ತಾಲೂಕಿನ ಜೋಗ‌ ಜಲಪಾತ ವೀಕ್ಷಿಸಲು ಭಾನುವಾರ ಜನ ಸಾಗರವೇ ಹರಿದು ಬಂದಿದೆ. ಇದರಿಂದಾಗಿ, ಜೋಗ ಪರಿಸರದಲ್ಲಿ‌ ಗಂಟೆಗಟ್ಟಲೇ ಟ್ರಾಫಿಕ್ ಜಾಮ್ ಉಂಟಾಯಿತು. READ | ಜೋಗ, ಸಿಗಂದೂರು, ಚಿತ್ರದುರ್ಗಕ್ಕೆ ಟೂರ್ […]

ಆನ್‍ಲೈನ್‍ನಲ್ಲಿ ಗೋಣಿ ಚೀಲ ಖರೀದಿಸಲು ಹೋಗಿ ಲಕ್ಷಾಂತರ ರೂಪಾಯಿ ಕಳೆದುಕೊಂಡ ಶಿಕ್ಷಕ

ಸುದ್ದಿ ಕಣಜ.ಕಾಂ ಶಿವಮೊಗ್ಗ: ಆನ್‍ಲೈನ್ ನಲ್ಲಿ ಗೋಣಿ ಚೀಲ ಖರೀದಿಸುವುದಕ್ಕಾಗಿ 1,13,720 ರೂಪಾಯಿ ಕಳುಹಿಸಿ ಮೋಸ ಹೋದ ಘಟನೆ ವರದಿಯಾಗಿದೆ. https://www.suddikanaja.com/2021/01/12/video-call-facility-in-shivamogga-central-jail/ ಶಿಕಾರಿಪುರದ ಶಿಕ್ಷಕರೊಬ್ಬರು ಮೋಸ ಹೋಗಿದ್ದಾರೆ. ಇವರು ಗೂಗಲ್ ನಲ್ಲಿ ಖಾಲಿ ಗೋಣಿ […]

ಹೊಟ್ಟೆ ನೋವು ತಾಳದೇ ವಿದ್ಯಾರ್ಥಿನಿ ಆತ್ಮಹತ್ಯೆ

ಸುದ್ದಿ ಕಣಜ.ಕಾಂ ಸೊರಬ: ವಿದ್ಯಾರ್ಥಿನಿಯೊಬ್ಬಳು ಹೊಟ್ಟೆ ನೋವು ತಾಳದೇ ಆತ್ಮಹತ್ಯೆ ಮಾಡಿಕೊಂಡಿದ್ದು, ಸೊರಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. READ | ಮಲೆನಾಡಿನ ಒಂಟಿ ಮನೆಗಳ ಮೇಲೆ ಮತ್ತೆ ಟಾರ್ಗೆಟ್, ಹಾಡಹಗಲೇ ದರೋಡೆ, ಮಹಿಳೆಯನ್ನು ಥಳಿಸಿ […]

error: Content is protected !!