ಆಟೋ‌ ಓವರ್ ಟೇಕ್‌ ಮಾಡಲು ಹೋಗಿ ಜೀವ‌ ನುಂಗಿದ ಕಾರು ಚಾಲಕ, ಒಂದು ಸಾವು, ಉಳಿದವರಿಗೆ ಗಾಯ

ಸುದ್ದಿ‌ ಕಣಜ.ಕಾಂ ಹೊಸನಗರ: ಆಟೋವೊಂದನ್ನು ಹಿಂದಿಕ್ಕಲು ಹೋಗಿ ಕಾರು ಚಾಲಕ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದ್ದು, ಮಹಿಳೆ ಮೃತಪಟ್ಟಿದ್ದಾಳೆ. ಉಳಿದವರಿಗೆ ಗಾಯಗಳಾಗಿವೆ. READ | ಒಂದೇ ಕ್ಲಿಕ್ ನಲ್ಲಿ ಶಿವಮೊಗ್ಗ ಜಿಲ್ಲೆಯ ಇಂದಿನ ಎಲ್ಲ […]

ಭದ್ರಾವತಿಯ ನ್ಯಾಯಬೆಲೆ ಅಂಗಡಿ ಮೇಲೆ ದಾಳಿ, ಲೈಸೆನ್ಸ್ ಸಸ್ಪೆಂಡ್, ಕಾರಣವೇನು?

ಸುದ್ದಿ ಕಣಜ.ಕಾಂ ಭದ್ರಾವತಿ: ಜಿಂಕ್ ಲೈನ್ ನಲ್ಲಿರುವ ನ್ಯಾಯಬೆಲೆ ಅಂಗಡಿಯೊಂದರ ಲೈಸೆನ್ಸ್ ಅನ್ನು ಅಮಾನತುಗೊಳಿಸಿ ಬುಧವಾರ ಆದೇಶಿಸಲಾಗಿದೆ. https://www.suddikanaja.com/2021/04/15/ksrtc-strike-four-people-suspend-four-transfer/ ವಾರ್ಡ್ ನಂಬರ್ 31ರ ವ್ಯಾಪ್ತಿಯಲ್ಲಿರುವ ವೈ.ವಿ.ಮೋಹನ್ ಕುಮಾರ್ ಎಂಬುವವರ ಕಾಮಧೇನು ನ್ಯಾಯ ಬೆಲೆ ಅಂಗಡಿಯ […]

ಮಳೆಯ ಆರ್ಭಟಕ್ಕೆ ಕುಸಿದ ಮನೆಗಳು, ಧರೆಗುರುಳಿದ ಮರಗಳು, ಜಲಾಶಯಗಳಲ್ಲಿ ಒಳಹರಿವು ಏರಿಕೆ, ತಾಲೂಕುವಾರು ಮಳೆ ವಿವರಕ್ಕಾಗಿ ಕ್ಲಿಕ್ಕಿಸಿ

ಸುದ್ದಿ ಕಣಜ.ಕಾಂ ಶಿವಮೊಗ್ಗ: ಕಳೆದ ಮೂರು ದಿನಗಳಿಂದ ಶ್ರುತಿ ಹಿಡಿದು ಸುರಿಯುತಿದ್ದ `ಪುನರ್ವಸು’ ಮಳೆ ಬುಧವಾರದಿಂದ ರುದ್ರ ಸ್ವರೂಪ ಪಡೆದಿದೆ. ಜಿಲ್ಲೆಯ ಹಲವೆಡೆ ಭಾರಿ ಮಳೆಯಾಗಿದ್ದು, ಬಿರುಸು ಗಾಳಿಗೆ ಸೂರುಗಳು ಧರೆಗುರುಳಿವೆ. https://www.suddikanaja.com/2021/06/18/highest-rainfall-in-hosanagara/ ಸಾಗರ […]

ಅತ್ತೆ, ಅಳಿಯ ಸೇರಿ ಮಾಡ್ತಿದ್ರು ಕಳ್ಳತನ, ಕದ್ದ ಬಂಗಾರ ಏನು ಮಾಡಿದರು ಗೊತ್ತಾ?

ಸುದ್ದಿ ಕಣಜ.ಕಾಂ ಸೊರಬ: ಅತ್ತೆ ಅಳಿಯ ಸೇರಿ ಮನೆಯಲ್ಲಿ ಯಾರೂ ಇಲ್ಲದಾಗ ಕಳ್ಳತನ ಮಾಡುತ್ತಿದ್ದ ಘಟನೆ ಬೆಳಕಿಗೆ ಬಂದಿದೆ. ಇವರನ್ನು ಪೊಲೀಸರು ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. https://www.suddikanaja.com/2021/03/19/gold-polishing-fraudsters-active-in-shivamogga/ ಉತ್ತರ ಕನ್ನಡ ಜಿಲ್ಲೆಯ ಶಿರವಾಡ […]

ಸಂಬಂಧಿಕರ ಮನೆಗೆ ಹೋದಾಗ ಮನೆಯ ಬೀಗ ಒಡೆದು ಕಳ್ಳತನ

ಸುದ್ದಿ ಕಣಜ.ಕಾಂ ಸಾಗರ: ಮನೆಯ ಬೀಗ ಒಡೆದು ನಗದು, ಚಿನ್ನಾಭರಣ ಕಳವು ಮಾಡಲಾಗಿದೆ. ಶಿವಪ್ಪ ನಾಯಕ ನಗರದ ಉಮಾಪತಿ ಎಂಬುವವರ ಮನೆಯಲ್ಲಿ ಕಳ್ಳತನ ಮಾಡಲಾಗಿದೆ. ಸೊರಬ ತಾಲೂಕಿನ ಕೊಲ್ಲುಣಸಿ ಗ್ರಾಮದ ಸಂಬಂಧಿಕರ ಮನೆಗೆ ಹೋದಾಗ […]

ಕೂಲಿಗೆಂದು ಹೋದವ ಕುಮದ್ವತಿಯಲ್ಲಿ ಶವವಾಗಿ ಪತ್ತೆ

ಸುದ್ದಿ ಕಣಜ.ಕಾಂ ಹೊಸನಗರ: ಕೂಲಿಗೆಂದು ಮನೆಯಿಂದ ಹೋದ ವ್ಯಕ್ತಿಯು ಕುಮದ್ವತಿಯಲ್ಲಿ ಮಂಗಳವಾರ ಶವವಾಗಿ ಪತ್ತೆಯಾಗಿದ್ದಾರೆ. READ | ಮಾಜಿ‌ ಸಚಿವ ಕಾಗೋಡು ತಿಮ್ಮಪ್ಪ ಅವರಿಗೂ ಸಿಗದ ಕೋವಿಡ್ ಲಸಿಕೆ! ಮುಂದೇನಾಯ್ತು? ಗಾಜಿನಗೋಡು ಗ್ರಾಮದ ಕೊಪ್ಪಲ್ಲ […]

ಮಾಜಿ‌ ಸಚಿವ ಕಾಗೋಡು ತಿಮ್ಮಪ್ಪ ಅವರಿಗೂ ಸಿಗದ ಕೋವಿಡ್ ಲಸಿಕೆ! ಮುಂದೇನಾಯ್ತು?

ಸುದ್ದಿ‌ ಕಣಜ.ಕಾಂ ಸಾಗರ: ದೇಶದಾದ್ಯಂತ ಲಸಿಕೆ ಕೋವಿಡ್ ಲಸಿಕೆ ಸಿಗದೇ ಜನ ಪರದಾಡುತ್ತಿರುವ ಬೆನ್ನಲ್ಲೇ ಮಾಜಿ ಸಚಿವರೊಬ್ಬರಿಗೂ ಇದರ ಬಿಸಿ ತಟ್ಟಿದೆ. https://www.suddikanaja.com/2021/01/10/ediga-community-program-in-shivamogga/ ಮಾಜಿ ಸಚಿವ, ಹಿರಿಯ ರಾಜಕಾರಣಿ ಕಾಗೋಡು ತಿಮ್ಮಪ್ಪ‌‌ ಅವರು ಮಂಗಳವಾರ […]

ಮಲೆನಾಡಿನಲ್ಲಿ ನೆಟ್ವರ್ಕ್ ಸಮಸ್ಯೆ, ಜಿಪಂ, ತಾಪಂ ಚುನಾವಣೆ ಬಹಿಷ್ಕಾರ ಸಿದ್ಧತೆ

ಸುದ್ದಿ ಕಣಜ.ಕಾಂ ಶಿವಮೊಗ್ಗ: ಮಲೆನಾಡಿನಲ್ಲಿ ನೆಟ್ವರ್ಕ್ ಸಮಸ್ಯೆಯ ಬಗ್ಗೆ ಜನಪ್ರತಿನಿಧಿಗಳ ಗಮನ ಸೆಳೆದಿರುವ ಸಾರ್ವಜನಿಕರು ಮುಂದುವರಿದು ಮತದಾನ ಬಹಿಷ್ಕಾರಕ್ಕೆ ಸಿದ್ಧತೆ ನಡೆಸಿದ್ದಾರೆ. https://www.suddikanaja.com/2021/05/17/ambulance-asking-heavy-amount-to-transport-dead-body/ ಮುಂಬರುವ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ನೆಟ್ವರ್ಕ್ ವಿಷಯ […]

ಮೂರು ಸಲ ಪಲ್ಟಿಯಾಗಿ ಭತ್ತದ ಗದ್ದೆಗೆ ಉರುಳಿದ ಕಾರು

ಸುದ್ದಿ ಕಣಜ.ಕಾಂ ಸಾಗರ: ಮೂರು ಸಲ ಪಲ್ಟಿಯಾಗಿ ನಾಟಿ ಮಾಡಿದ ಭತ್ತದ ಗದ್ದೆಗೆ ಕಾರೊಂದು ಉರುಳಿ ಬಿದ್ದಿದ್ದು, ಯಾವುದೇ ಸಾವು ಸಂಭವಿಸಿಲ್ಲ. READ | ಶಿವಮೊಗ್ಗದಲ್ಲಿ ಕೈಕೊಟ್ಟಿದ್ದ ಮುಂಗಾರು ಮತ್ತೆ ಪ್ರತ್ಯಕ್ಷ ಚಾಲಕ ರಘು […]

ಕೃಷಿ ಪಂಪ್ ಸೆಟ್ ಗೆ ವಿದ್ಯುತ್, ಈ ದಿನಾಂಕದೊಳಗೆ ಅರ್ಜಿ ಸಲ್ಲಿಸಲು‌ ಸೂಚನೆ

ಸುದ್ದಿ ಕಣಜ.ಕಾಂ ಶಿವಮೊಗ್ಗ: ತಾಲ್ಲೂಕು ಮೆಸ್ಕಾಂ ಕುಂಸಿ ಉಪ ವಿಭಾಗ ಕಚೇರಿ ವ್ಯಾಪ್ತಿಗೆ ಒಳಪಡುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರುವ ರೈತರು ಎಸ್‍ಸಿಪಿ ಹಾಗೂ ಟಿಎಸ್‍ಪಿ ಯೋಜನೆಯಡಿ ಕೃಷಿ ಪಂಪ್‍ಸೆಟ್‍ಗಳಿಗೆ ವಿದ್ಯುತ್ […]

error: Content is protected !!