ಭದ್ರಾವತಿಯಲ್ಲಿ ಪೌರ ಕಾರ್ಮಿಕನ ಕೊಲೆ ಪ್ರಕರಣ, ಪತ್ನಿಗೆ ಅನುಕಂಪದ ಹುದ್ದೆ ನೀಡಲು ಪ್ರಯತ್ನ

ಸುದ್ದಿ ಕಣಜ.ಕಾಂ ಭದ್ರಾವತಿ: ಇತ್ತೀಚೆಗೆ ಕೊಲೆಗೀಡಾದ ಕರ್ತವ್ಯನಿರತ ಪೌರ ಕಾರ್ಮಿಕ‌ ಸುನೀಲ್ ಕುಟುಂಬಕ್ಕೆ ಸಾಂತ್ವನ‌ ನೀಡಲಾಗಿದೆ. ಮೃತನ ಪತ್ನಿಗೆ ಅನುಕಂಪದ ಹುದ್ದೆ ನೀಡಲು ಸರ್ಕಾರಕ್ಕೆ ಮನವಿ ಮಾಡಿಕೊಳ್ಳಲಾಗುವುದು ಎಂದು ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ […]

ಭದ್ರಾವತಿಯ ಸ್ಮಶಾನ ಬಳಿ ಸಿಕ್ತು ಕೆ.ಜಿಗಟ್ಟಲೇ ಗಾಂಜಾ

ಸುದ್ದಿ ಕಣಜ.ಕಾಂ ಭದ್ರಾವತಿ: ತಾಲೂಕಿನ ಹೊಳೆಹೊನ್ನೂರು ರಸ್ತೆಯ ಸ್ಮಶಾನ ಸಮೀಪ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿ ಅವರ ಬಳಿ ಗಾಂಜಾ ವಶಕ್ಕೆ ಪಡೆದಿದ್ದಾರೆ. READ | ಕೋವಿಡ್ ಸಹಾಯ ಧನ ಹೇಗೆ […]

ಸಾಹಿತ್ಯದೆಡೆಗೆ ಅತೀವ ಆಸ್ಥೆ ಹೊಂದಿದ್ದ ಕವಲೇದುರ್ಗ ಶ್ರೀ, ಸಾಹಿತ್ಯದ ಬಗ್ಗೆ ಅಪಾರ ಕನಸು ಹೊಂದಿದ್ದರು

ಸುದ್ದಿ‌ ಕಣಜ.ಕಾಂ ಶಿವಮೊಗ್ಗ: ತೀರ್ಥಹಳ್ಳಿ ತಾಲ್ಲೂಕಿನ ಕವಲೇದುರ್ಗದ ಭುವನಗಿರಿ ಸಂಸ್ಥಾನ ಮಹಾಮಹತ್ತಿನ ಮಠದ ಡಾ. ಶ್ರೀ ಸಿದ್ಧಲಿಂಗ ಶಿವಾಚಾರ್ಯ ಮಹಾ ಸ್ವಾಮಿಗಳವರ ನಿಧನಕ್ಕೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಿ.ಬಿ.ಶಂಕರಪ್ಪ ಸಂತಾಪ ವ್ಯಕ್ತಪಡಿಸಿದ್ದಾರೆ. […]

ಮಠದಲ್ಲಿ ಸೇವಕರನ್ನು ಇಟ್ಟುಕೊಳ್ಳದೇ ಕೈಯ್ಯಾರೆ ಅನ್ನದಾಸೋಹ ಮಾಡುತ್ತಿದ್ದ ಕವಲೇದುರ್ಗ ಶ್ರೀ ಕೊರೊನಾದಿಂದ‌ ಸಾವು, ಸಿಎಂ ಸಂತಾಪ

ಸುದ್ದಿ‌ ಕಣಜ.ಕಾಂ ಶಿವಮೊಗ್ಗ: ತೀರ್ಥಹಳ್ಳಿ ತಾಲ್ಲೂಕಿನ ಕವಲೇದುರ್ಗದ ಭುವನಗಿರಿ ಸಂಸ್ಥಾನ ಮಹಾಮಹತ್ತಿನ ಮಠದ ಡಾ. ಶ್ರೀ ಸಿದ್ಧಲಿಂಗ ಶಿವಾಚಾರ್ಯ ಮಹಾ ಸ್ವಾಮಿಗಳವರ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಂತಾಪ ವ್ಯಕ್ತಪಡಿಸಿದ್ದಾರೆ. READ | ಕೊರೊನಾ […]

ಅಪಘಾತಕ್ಕೀಡಾದ ಕಾರು, ರಕ್ಷಣೆಗೆ ಧಾವಿಸಿದ ಸಾಗರ ಶಾಸಕ, ನೆಟ್ಟಿಗರಿಂದ ಮೆಚ್ಚುಗೆ

ಸುದ್ದಿ ಕಣಜ.ಕಾಂ ಸಾಗರ: ತಾಲೂಕಿನ ಲಿಂಗದಹಳ್ಳಿ ಸಮೀಪ ಕಾರೊಂದು ಸೋಮವಾರ ಅಪಘಾತಕ್ಕೀಡಾಗಿದ್ದು, ಸಾಗರ ಶಾಸಕ ಹರತಾಳು ಹಾಲಪ್ಪ ಅವರು ಗಾಯಾಳುಗಳನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸುವಲ್ಲಿ ನೆರವಾಗಿದ್ದಾರೆ. ಶಾಸಕರ ಮಾನವೀಯತೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. READ […]

ಪ್ರೀತಿಸುವಂತೆ ಟಾರ್ಚರ್ ನೀಡಿದ್ದಕ್ಕೆ ಆತ್ಮಹತ್ಯೆಗೆ ಶರಣಾದ ಯುವತಿ

ಸುದ್ದಿ ಕಣಜ.ಕಾಂ ಹೊಸನಗರ: ಯುವಕನೊಬ್ಬ ತನ್ನನ್ನು ಪ್ರೀತಿಸುವಂತೆ ಮಾನಸಿಕ ಕಿರುಕುಳ‌ ನೀಡಿದ್ದಾನೆಂಬ ಕಾರಣಕ್ಕೆ ಯುವತಿಯು ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. READ | ಫೇಕ್ ಫೇಸ್ಬುಕ್ ಖಾತೆ ಸೃಷ್ಟಿಸಿ ಪತ್ನಿಯ ಫೋಟೊ ಬೇರೊಬ್ಬರಿಗೆ ಕಳುಹಿಸಿದ […]

ಭದ್ರಾವತಿಯ ಈ ಪಟ್ಟಣದ ಠಾಣೆ ಮೇಲ್ದರ್ಜೆಗೇರಿದ ಬಳಿಕ ಚಾರ್ಜ್ ವಹಿಸಿಕೊಂಡ ಮೊದಲ ಇನ್‍ಸ್ಪೆಕ್ಟರ್

ಸುದ್ದಿ ಕಣಜ.ಕಾಂ ಭದ್ರಾವತಿ: ತಾಲೂಕಿನ ಹೊಳೆಹೊನ್ನೂರು ಪೊಲೀಸ್ ಠಾಣೆಯನ್ನು ಇನ್ ಸ್ಪೆಕ್ಟರ್ ಶ್ರೇಣಿಗೆ ಮೇಲ್ದರ್ಜೆಗೇರಿಸಿದ ಬಳಿಕ ಇನ್ ಸ್ಪೆಕ್ಟರ್ ಆಗಿ ಆರ್.ಎಲ್.ಲಕ್ಷ್ಮೀಪತಿ ಅವರು ಶುಕ್ರವಾರ ಅಧಿಕಾರ ಸ್ವೀಕರಿಸಿದ್ದಾರೆ. ಹೊಳೆಹೊನ್ನೂರು ಮೊದಲ ಇನ್ ಸ್ಪೆಕ್ಟರ್ ಎಂಬ […]

ಮದ್ಯವ್ಯಸನಿ ಮಹಿಳೆ ಖಿನ್ನತೆಯಿಂದ ಆತ್ಮಹತ್ಯೆ

ಸುದ್ದಿ ಕಣಜ.ಕಾಂ ಹೊಸನಗರ: ಮದ್ಯವ್ಯಸನಿಯಾಗಿದ್ದ ಮಹಿಳೆಯೊಬ್ಬರು ಖಿನ್ನತೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಿಪ್ಪನ್ ಪೇಟೆ ಬಳಿಯ ಆನೆಗದ್ದೆ ಗ್ರಾಮದಲ್ಲಿ ಮಂಜುಳಾ(34) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. READ | ಲಾಕ್ ಡೌನ್ ಮಧ್ಯೆಯೂ ನಾಳೆ ಬೆಳಗ್ಗೆಯಿಂದ […]

ಅಪ್ಪ, ಮಗಳನ್ನು ಬಲಿ ಪಡೆದ ಕ್ರೂರಿ ಕೊರೊನಾ, ಶೋಕ ಸಾಗರದಲ್ಲಿ ಕುಟುಂಬ

ಸುದ್ದಿ ಕಣಜ.ಕಾಂ ಭದ್ರಾವತಿ: ತಾಲೂಕಿನ ಹೊಳೆಹೊನ್ನೂರಿನ ಅರಹತೊಳಲು ಗ್ರಾಮದಲ್ಲಿ ಒಂದೇ ಕುಟುಂಬದ ಇಬ್ಬರನ್ನು ಕ್ರೂರಿ ಕೊರೊನಾ ಬಲಿ ಪಡೆದಿದೆ. ಅರಹತೊಳಲು ಗ್ರಾಮ ನಿವಾಸಿ ದಿವ್ಯಾ(26) ಮತ್ತು ಇವರ ತಂದೆ ರೇಣುಕಪ್ಪ (62) ಮೃತಪಟ್ಟಿದ್ದಾರೆ. ಮೇ […]

ಕೋವಿಡ್ ಕೇರ್ ಸೆಂಟರ್ ನಲ್ಲಿ ಹಾಡಿಗೆ ಡ್ಯಾನ್ಸ್, ಸೋಂಕಿತರ ಮನೋರಂಜನೆ ಹೇಗಿದೆ ನೋಡಿ

ಸುದ್ದಿ ಕಣಜ.ಕಾಂ ಸೊರಬ: ಕೊರೊನಾ ವೈರಸ್ ಸೋಂಕು ತಗುಲಿದರೆ ಇನ್ನೇನು ಜೀವನವೇ ಮುಗಿಯಿತು ಎನ್ನುವಷ್ಟು ಘಾಸಿಗೆ ಒಳಗಾಗಿ ಹಲವರು ಆತ್ಮಹತ್ಯೆಯಂತಹ ದುಡುಕು ನಿರ್ಧಾರಗಳನ್ನು ಮಾಡುತ್ತಿದ್ದಾರೆ. ಅವರಿಗೆ ಈ ಕೋವಿಡ್ ಕೇರ್ ಸೆಂಟರ್ ನಲ್ಲಿ ನಡೆದ […]

error: Content is protected !!