ಮನೆಯ ಹೆಂಚು ತೆಗೆದು ಲಕ್ಷಾಂತರ ಮೌಲ್ಯದ ಚಿನ್ನ, ಬೆಳ್ಳಿ‌ ಆಭರಣ ಕಳವು ಮಾಡಿದ ಆರೋಪಿಗಳು ಅರೆಸ್ಟ್, ಆರೋಪಿಗಳ ಬಳಿ ಸಿಕ್ಕಿದ್ದೇನು ಗೊತ್ತಾ?

ಸುದ್ದಿ ಕಣಜ.ಕಾಂ ಶಿರಾಳಕೊಪ್ಪ: ತಂಡಗುಂದ ಗ್ರಾಮದ‌ ಮನೆಯೊಂದರಲ್ಲಿ ಲಕ್ಷಾಂತರ ಮೌಲ್ಯದ ಚಿನ್ನ, ಬೆಳ್ಳಿಯ ಆಭರಣ ಕಳವು ಮಾಡಿದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. https://www.suddikanaja.com/2020/11/11/bike-stealing-gang-arrested-in-tunga-nagar-ps/ ಜೋಸ್ಟೀನ್ ದಂಡೀನ್ ಎಂಬುವವರ ಮನೆಯ ಹೆಂಚನ್ನು ತೆಗೆದು, ಮನೆಯಲ್ಲಿದ್ದ ಬಂಗಾರದ […]

ಭದ್ರಾವತಿಯ‌ ಎರಡು‌ ಅಂಗಡಿ ಮಾಲೀಕರ‌ ಮೇಲೆ ಬಿತ್ತು ಕೇಸ್

ಸುದ್ದಿ ಕಣಜ.ಕಾಂ ಶಿವಮೊಗ್ಗ: ಜಿಲ್ಲೆಯಲ್ಲಿ ಲಾಕ್ ಡೌನ್ ನಿಯಮ ಉಲ್ಲಂಘನೆ ಮಾಡಿದ ಭದ್ರಾವತಿಯ ಎರಡು‌ ಅಂಗಡಿ ಮಾಲೀಕರ ವಿರುದ್ಧ ಪ್ರಕರಣ‌ ದಾಖಲಿಸಲಾಗಿದೆ. READ | ನಾಳೆಯಿಂದ 4 ಲಾಕ್ ಡೌನ್ ಹೇಗಿರಲಿದೆ? ಹಬ್ಬಗಳಿಗೇನು ನಿಯಮ? […]

ಭಾರಿ ಗಾತ್ರದ ಬೀಟೆ ಕಡಿತಲೆ, ವಶಕ್ಕೆ ಪಡೆದ ಅರಣ್ಯ ಇಲಾಖೆ

ಸುದ್ದಿ ಕಣಜ.ಕಾಂ ಶಿವಮೊಗ್ಗ: ಮಲೆಶಂಕರದಲ್ಲಿ ಬೀಟೆ ಮರ ಕಡಿತಲೆ ಮಾಡಿದ್ದು, ಹಣೆಗೆರೆಕಟ್ಟೆಯ ಆರ್.ಎಫ್.ಒ ಮತ್ತು ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಮರವನ್ನು ವಶಕ್ಕೆ ಪಡೆದಿದ್ದಾರೆ. ದೊಡ್ಡ ಬೀಟೆ ಮರ ಕಡಿತಲೆ ಮಾಡಿದ್ದು, ಸ್ಥಳಕ್ಕೆ ಭೇಟಿ ನೀಡಲಾಗಿ […]

ಚಿತ್ರ ತೆರೆ ಕಾಣುವ ಮುನ್ನವೇ ಕಣ್ಮುಚ್ಚಿದ ಯುವಕರ ಕಣ್ಮಣಿ, ಶಿವಮೊಗ್ಗ ದಸರಾ ಕುಸ್ತಿಯಲ್ಲಿ ಪದಕ ಗೆದ್ದವ ಕೊರೊನಾಗೆ ಬಲಿ

ಸುದ್ದಿ ಕಣಜ.ಕಾಂ ಶಿಕಾರಿಪುರ: ಈತ ಯುವ ಕುಸ್ತಿ ಪಟುಗಳಿಗೆ ಸ್ಫೂರ್ತಿ, ಶಿವಮೊಗ್ಗ ದಸರಾ ಕ್ರೀಡಾಕೂಟದ ಕುಸ್ತಿ ಪಂದ್ಯಾವಳಿಯಲ್ಲಿ ಹಲವು ಸಲ‌ ಪದಕಕ್ಕೆ ಕೊರಳೊಡ್ಡಿದವ.‌ ಆದರೆ, ಸೋಮವಾರ ಕೊರೊನಾ ಮಹಾಮಾರಿ ಈ ಯುವ ಕುಸ್ತಿಪಟುವನ್ನೂ ಬಿಡಲಿಲ್ಲ. […]

ಕೋವಿಡ್‍ನಿಂದ ಮೃತಪಟ್ಟ ವೃದ್ಧಗೆ ಮುಸ್ಲಿಂ ಯುವಕರಿಂದ ಹಿಂದೂ ಸಂಸ್ಕೃತಿಯಂತೆ ಅಂತ್ಯಸಂಸ್ಕಾರ, ಎಲ್ಲಿ ನಡೀತು ಘಟನೆ?

ಸುದ್ದಿ ಕಣಜ.ಕಾಂ ಶಿಕಾರಿಪುರ: ತಾಲ್ಲೂಕಿನಲ್ಲಿ ಹಿಂದೂ ವೃದ್ಧೆಯೊಬ್ಬರಿಗೆ ಅಂತ್ಯಸಂಸ್ಕಾರ ಮಾಡಲು ಕುಟುಂಬದ ಸದಸ್ಯರೂ ಸೇರಿದಂತೆ ಯಾರೂ ಮುಂದೆ ಬರದಿದ್ದಾಗ ಮುಸ್ಲಿಂ ಯುವಕರ ತಂಡವೊಂದು ಹಿಂದೂ ಸಂಸ್ಕೃತಿಯಂತೆ ಅಂತ್ಯಸಂಸ್ಕಾರ ನಡೆಸಿದ ಘಟನೆ ಸೋಮವಾರ ನಡೆದಿದೆ. READ […]

ಕ್ವಿಂಟಾಲ್ ಗಟ್ಟಲೇ ಅಕ್ರಮವಾಗಿ ಪಡಿತರ ಅಕ್ಕಿ ದಾಸ್ತಾನು ಮಾಡಿದ ರೈಸ್ ಸ್ಟೋರ್ ಮೇಲೆ ದಾಳಿ, ಸಿಕ್ಕಿಬಿದ್ದ ಅಕ್ಕಿಯೆಷ್ಟು ಗೊತ್ತಾ?

ಸುದ್ದಿ ಕಣಜ.ಕಾಂ ಸಾಗರ: ಜೆ.ಸಿ.ರಸ್ತೆಯಲ್ಲಿರುವ ಅಕ್ಕಿ ಅಂಗಡಿಯೊಂದರಲ್ಲಿ ಅಕ್ರಮವಾಗಿ ದಾಸ್ತಾನು ಮಾಡಿದ್ದ ಪಡಿತರ ಅಕ್ಕಿಯನ್ನು ತಹಸೀಲ್ದಾರ್ ನೇತೃತ್ವದ ತಂಡ ದಾಳಿ ನಡೆಸಿ ವಶಕ್ಕೆ ಪಡೆದಿದೆ. ಶ್ರೀಧರ್ ಶೆಟ್ಟಿ ಎನ್ನುವವರ ಮಾಲೀಕತ್ವದ ಅಂಗಡಿಯಲ್ಲಿ ಪಡಿತರ ಅಕ್ಕಿಯನ್ನು […]

ಬಾವಿಗೆ ಬಿದ್ದವನ ಪ್ರಾಣ ರಕ್ಷಣೆ, ಹೇಗೆ ನಡೀತು ಕಾರ್ಯಾಚರಣೆ ಗೊತ್ತಾ?

ಸುದ್ದಿ ಕಣಜ.ಕಾಂ ತೀರ್ಥಹಳ್ಳಿ: ತಾಲೂಕು ಮಾಳೂರು ನಾಯದವಳ್ಳಿ ಗ್ರಾಮದಲ್ಲಿ ಬಾವಿಗೆ ಬಿದ್ದ ವ್ಯಕ್ತಿಯೊಬ್ಬರನ್ನು ತೀರ್ಥಹಳ್ಳಿ ಅಗ್ನಿಶಾಮಕ ಠಾಣೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಪ್ರಾಣ ರಕ್ಷಿಸಿದ್ದಾರೆ. ಸುಂದರೇಶ್ (60) ಎಂಬುವವರನ್ನು ರಕ್ಷಿಸಲಾಗಿದೆ. ಸೋಮವಾರ ಬೆಳಗ್ಗೆ ಮನೆಯಲ್ಲಿನ […]

ಖಾಕಿ‌ ಬಂದೋಬಸ್ತ್ ನಲ್ಲಿ ಸಿಗಂದೂರಿನಲ್ಲಿನ ಹೋಟೆಲ್, ಕಟ್ಟಡಗಳು ಪುಡಿ ಪುಡಿ

ಸುದ್ದಿ ಕಣಜ.ಕಾಂ ಸಾಗರ: ತಾಲ್ಲೂಕಿನ ಪ್ರಸಿದ್ಧ ಶಕ್ತಿ ಕೇಂದ್ರವಾದ ಶ್ರೀ‌ ಕ್ಷೇತ್ರ ಸಿಗಂದೂರು ಚೌಡೇಶ್ವರಿ ದೇಗುಲದ ಸರ್ವೆ ನಂಬರ್ 65ರಲ್ಲಿ ಅಕ್ರಮವಾಗಿ ನಿರ್ಮಾಣ ಮಾಡಿದ್ದರೆನ್ನಲಾದ ಕಟ್ಟಡಗಳನ್ನು ಶನಿವಾರ ತೆರವುಗೊಳಿಸಲಾಗಿದೆ. READ | ಶಿವಮೊಗ್ಗದಲ್ಲಿ ಮತ್ತೆ […]

ಭದ್ರಾವತಿಯಲ್ಲಿ ಅಡಕೆ ಕಳ್ಳರ ಬಂಧನ, ಕದ್ದ ಅಡಕೆ ಎಷ್ಟು ಗೊತ್ತಾ?

ಸುದ್ದಿ ಕಣಜ.ಕಾಂ ಭದ್ರಾವತಿ: ಮೂರು ಚೀಲ ಅಡಕೆ ಕಳ್ಳತನ ಮಾಡಿದ್ದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ತರೀಕೆರೆ ರಸ್ತೆಯ ಶಿವನಿ ಕ್ರಾಸ್ ಬಳಿ ಶೆಡ್ ನಲ್ಲಿದ್ದ ಮೂರು ಚೀಲ ಅಡಕೆಯನ್ನು ಕಳ್ಳತನ ಮಾಡಲಾಗಿತ್ತು. ಪ್ರಕರಣ […]

ಮರಕ್ಕೆ ಅಪ್ಪಳಿಸಿದ ಟ್ಯಾಂಕರ್, ಪಾದಾಚಾರಿ ಸ್ಥಳದಲ್ಲೇ ಸಾವು

ಸುದ್ದಿ ಕಣಜ.ಕಾಂ ಸೊರಬ: ಅತಿ ವೇಗವಾಗಿ ಬಂದ ಖಾಲಿ ಟ್ಯಾಂಕರ್ ವೊಂದು ಪಾದಾಚಾರಿಗೆ ಡಿಕ್ಕಿ ಹೊಡೆದಿದ್ದು, ಆತ ಮೃತಪಟ್ಟಿದ್ದಾನೆ. READ | ಕೋವಿಡ್ ವಾರ್ಡ್ ನಿಂದ ಹೊರಬಂದ ಸೋಂಕಿತ, ಜನರಲ್ಲಿ ಆತಂಕ ಅಂಕರವಳ್ಳಿಯಲ್ಲಿ ಗುರುವಾರ […]

error: Content is protected !!