ಕೊರೊನಾ ಹಾವು ಏಣಿ ಆಟ

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಮಂಗಳವಾರ 10ರ ಕೆಳಗಿಳಿದ ಕೊರೊನಾ ಸೋಂಕಿತರ ಸಂಖ್ಯೆ ಬುಧವಾರ 15ಕ್ಕೆ ಏರಿಕೆ ಕಂಡಿದೆ. 24 ಜನ ಗುಣಮುಖರಾಗಿದ್ದು, ಯಾವುದೇ ಸಾವು ಸಂಭವಿಸಿಲ್ಲ. ಇದುವರೆಗೆ ಕೋವಿಡ್ 348 ಜನರ ಜೀವಕ್ಕೆ ಎರವಾಗಿದೆ.
ಇಂದು ಜಿಲ್ಲೆಯಲ್ಲಿ 2275 ಜನರ ಗಂಟಲಿನ ದ್ರವದ ಮಾದರಿಯನ್ನು ಸಂಗ್ರಹಿಸಲಾಗಿದೆ. 2492 ನೆಗೆಟಿವ್ ಬಂದಿವೆ.
ತಾಲೂಕುವಾರು ವರದಿ: ಶಿವಮೊಗ್ಗ 6, ಭದ್ರಾವತಿ 4, ಶಿಕಾರಿಪುರ 3, ಸೊರಬ 1, ಸಾಗರ 1, ಹೊಸನಗರ 0 ಪ್ರಕರಣ ದೃಢಪಟ್ಟಿವೆ.
ಜಿಲ್ಲಾ ಮೆಗ್ಗಾನ್ ಆಸ್ಪತ್ರೆಯಲ್ಲಿ 47 ಜನರು ಚೊಕಿತ್ಸೆ ಪಡೆಯುತ್ತಿದ್ದು, ಖಾಸಗಿ ಆಸ್ಪತ್ರೆಯಲ್ಲಿ 9, ಕೋವಿಡ್ ಕೇರ್ ಸೆಂಟರ್ 00, ಹೋಂ ಐಸೋಲೇಷನ್ 55 ಜನರಿದ್ದಾರೆ. 7169 ಕಂಟೈನ್ಮೆAಟ್ ಜೋನ್ ಗುರುತಿಸಿದ್ದು, 6503 ಕೈಬಿಡಲಾಗಿದೆ.

One thought on “ಕೊರೊನಾ ಹಾವು ಏಣಿ ಆಟ

Leave a Reply

Your email address will not be published. Required fields are marked *

error: Content is protected !!