ಯಾರಿಗೆ ಒಲಿಯಿತು ಹಾಪ್ ಕಾಮ್ಸ್ ಗದ್ದುಗೆ? ಎಷ್ಟು ಜನ ಕಣದಲ್ಲಿದ್ದರು? ಇಲ್ಲಿದೆ ಮಾಹಿತಿ…

car automotive vehicle digital technology futuristic 1575621 pxhere.com min

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಸ್ಥಳೀಯ ಸಂಸ್ಥೆಗಳ ಚುಕ್ಕಾಣಿ ಹಿಡಿದ ಬಳಿಕ ಬಿಜೆಪಿಯ ಗೆಲುವಿನ ವೇಗ ಮುಂದುವರಿದಿದೆ. ಗುರುವಾರ ಶಿವಮೊಗ್ಗ ಹಾಪ್ ಕಾಮ್ಸ್’ಗೆ ನಡೆದ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯಲ್ಲೂ ಬಿಜೆಪಿ ಬೆಂಬಲಿತರೇ ಜಯಭೇರಿ ಬಾರಿಸಿದ್ದಾರೆ.

WhatsApp Image 2020 11 19 at 3.25.31 PMWhatsApp Image 2020 11 19 at 3.25.47 PMಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾದ ಸೋಮಶೇಖರ್ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದರೆ, ನಾಗೇಶ್ ನಾಯ್ಕ ಉಪಾಧ್ಯಕ್ಷರಾಗಿ ನಗೆ ಬೀರಿದ್ದಾರೆ.
ಸೋಮಶೇಖರ್ ಅವರು 9 ಮತಗಳನ್ನು ಪಡೆದರೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ವಿಜಯ್ ಕುಮಾರ್ ಅವರು 7 ಮತಗಳನ್ನು ಪಡೆದರು. ನಾಗೇಶ್ ನಾಯ್ಕ ಅವರು 9 ಮತಗಳನ್ನು ಹಾಗೂ ಕೆ.ವಿ.ಗೌಡ 7 ಮತ ಗಳಿಸಿದರು.ಹಾಪ್ ಕಾಮ್ಸ್’ಗೆ ಆಯ್ಕೆಯಾದ ನೂತನ ಅಧ್ಯಕ್ಷ, ಉಪಾಧ್ಯಕ್ಷರಿಗೆ ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್, ಪ್ರಧಾನ ಕಾರ್ಯದರ್ಶಿ ಶಿವರಾಜ್, ಸೂಡಾ ಅಧ್ಯಕ್ಷ ಜ್ಯೋತಿಪ್ರಕಾಶ್ ಅಭಿನಂದಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!