ಗ್ರಾಪಂ ಚುನಾವಣೆ: ಬೆಳಗ್ಗೆ 9ರವರೆಗೆ ತೀರ್ಥಹಳ್ಳಿಯಲ್ಲೇ ಅತ್ಯಧಿಕ ಮತದಾನ, ಯಾವ ತಾಲೂಕಿನಲ್ಲಿ ಎಷ್ಟು?

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಗ್ರಾಮ ಪಂಚಾಯಿತಿ ಮೊದಲನೇ ಹಂತದ ಚುನಾವಣೆಗೆ ಬೆಳಗ್ಗೆ ಏಳರಿಂದಲೇ ಮತದಾನ ಪ್ರಕ್ರಿಯೆ ಆರಂಭಗೊಂಡಿದೆ.
ಶಿವಮೊಗ್ಗ ತಾಲೂಕಿನಲ್ಲಿ ಶೇ.7.85, ಭದ್ರಾವತಿಯಲ್ಲಿ ಶೇ.8.48, ತೀರ್ಥಹಳ್ಳಿಯಲ್ಲಿ ಶೇ.12.19ರಷ್ಟು ಮತದಾನವಾಗಿದೆ. ಶಿವಮೊಗ್ಗ, ಭದ್ರಾವತಿಗೆ ಹೋಲಿಸಿದ್ದಲ್ಲಿ ತೀರ್ಥಹಳ್ಳಿ ಅತ್ಯಧಿಕ ಮತದಾನವಾಗಿದೆ.

error: Content is protected !!