ಚಿತ್ರ ಸುದ್ದಿ | ಮಲೆನಾಡಿನಲ್ಲಿ ಮಹಾ ಸ್ಫೋಟದ ಅನುಭವ ಇಲ್ಲಿವೆ ರೋಚಕ ಚಿತ್ರಗಳು

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಶಿವಮೊಗ್ಗ ಮಾತ್ರವಲ್ಲದೇ ಚಿಕ್ಕಮಗಳೂರು ಹಾಗೂ ದಾವಣಗೆರೆಯ ಕೆಲವು ಪ್ರದೇಶಗಳಲ್ಲಿ ಗುರುವಾರ ರಾತ್ರಿ ಮಹಾಸ್ಫೋಟದ ಅನುಭವವಾಗಿದೆ. ಏಕಾಏಕಿ ಕಿಟಕಿಯ ಗಾಜು ಪುಡಿಯಾಗಿವೆ. ಎಟಿಎಂನ ಬಾಗಿಲಿನ ಕನ್ನಡಿ ಒಡೆದಿದೆ.
ಬಿಎಚ್.ರಸ್ತೆ, ಚೋರಡಿ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿರುಕು ಕಾಣಿಸಿಕೊಂಡಿದೆ.

WhatsApp Image 2021 01 21 at 11.09.49 PM

WhatsApp Image 2021 01 21 at 11.08.09 PM 3

WhatsApp Image 2021 01 21 at 11.08.09 PM 1

WhatsApp Image 2021 01 21 at 10.39.57 PM

error: Content is protected !!