ಶಿವಮೊಗ್ಗ ಜಿಲ್ಲೆಯ ಹಲವೆಡೆ ವರುಣನ ಆರ್ಭಟ, ಗುಡುಗು, ಬಿರುಗಾಳಿ ಜೋರು

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಇಡೀ ದಿನ ಬಿಸಿಲಿನ ಬೇಗೆಯಲ್ಲಿದ್ದ ಮಲೆನಾಡಿನ ಜನರಿಗೆ ಮಳೆರಾಯ ತಂಪೆರಚಿದ್ದಾನೆ. ಭಾನುವಾರ ಸಂಜೆಯಿಂದ ಜಿಲ್ಲೆಯ ಭದ್ರಾವತಿ, ಹೊಸನಗರ, ತೀರ್ಥಹಳ್ಳಿ, ಸಾಗರದಲ್ಲಿ ಭಾರಿ ಮಳೆಯಾಗುತ್ತಿದೆ.

ಇದನ್ನೂ ಓದಿ | ಚಕ್ರಾ ಡ್ಯಾಂನಲ್ಲಿ ಮುಳುಗಿದ್ದ ಬೆಂಗಳೂರು ಮೂಲದ ವ್ಯಕ್ತಿಯ ಶವ ಪತ್ತೆ

ಮಧ್ಯಾಹ್ನದ ತನಕ‌ ಕೆಂಡದಂತಹ ಬಿಸಿಲಿತ್ತು. ಏಕಾಏಕಿ ಮೋಡ ಕವಿದುಕೊಂಡು ಬಿರುಗಾಳಿ, ಗುಡುಗ ಸಹಿತ ಮಳೆ ಬರಲಾಂಭಿಸಿದೆ. ತೀರ್ಥಹಳ್ಳಿ, ಹೊಸನಗರದಲ್ಲಿ ಅಧಿಕ ಮಳೆಯಾಗಿದೆ. ಆದರೆ, ಶಿವಮೊಗ್ಗ ನಗರದಲ್ಲಿ ಗುಡುಗು, ಬಿರುಗಾಳಿ ಇದೆ.

error: Content is protected !!