ಸುದ್ದಿ ಕಣಜ.ಕಾಂ
ಶಿವಮೊಗ್ಗ: ಜಿಲ್ಲೆಯಾದ್ಯಂತ ಸುರಿದ ಸಿಡಿಲು, ಬಿರುಗಾಳಿ ಸಹಿತ ಮಳೆಗೆ ನಗರಾದ್ಯಂತ ವಿದ್ಯುತ್ ಸಂಪರ್ಕ ಕಡಿತವಾಗಿದೆ. ರಾತ್ರಿ 9ರ ಬಳಿಕ ನಗರದಲ್ಲಿ ವರ್ಷಧಾರೆ ಆರಂಭಗೊಂಡಿದ್ದು, ಕೆಲವೇ ಹೊತ್ತಲ್ಲಿ ವಿದ್ಯುತ್ ಕಡಿತಗೊಂಡಿದೆ.
READ | ಧಾರಾಕಾರ ಮಳೆಗೆ ರಸ್ತೆ ಜಲಾವೃತ, ನೋಡ ಬನ್ನಿ ಸ್ಮಾರ್ಟ್ ಸಿಟಿ ಅವಾಂತರ!