ಸುದ್ದಿ ಕಣಜ.ಕಾಂ
ಶಿವಮೊಗ್ಗ: ಕುಂಸಿ ಸಮೀಪ ಬುಧವಾರ ಎರಡು ರಸ್ತೆ ಅಪಘಾತಗಳು ಸಂಭವಿಸಿದ್ದು, ಅದರಲ್ಲಿ ಇಬ್ಬರು ಬೈಕ್ ಸವಾರರೇ ಮೃತಪಟ್ಟಿದ್ದಾರೆ.
READ | ಹೇಗಿದೆ ಮೊದಲ ದಿನದ ನೈಟ್ ಕರ್ಫ್ಯೂ?
ಆಸ್ಪತ್ರೆಗೆ ಹೋಗುವಾಗ ಸಾವು | ಇನ್ನೊಂದು ಅಪಘಾಥ ಹಾರನಹಳ್ಳಿ ಸಮೀಪ ನಡೆದಿದೆ. ಬೈಕ್ ಒಂದು ಟ್ರ್ಯಾಕ್ಟರ್ ಗೆ ಡಿಕ್ಕಿ ಹೊಡೆದಿದ್ದು, ವಿಠಗೊಂಡನಕೊಪ್ಪ ನಿವಾಸಿ ಶೋಭಾ (35) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬೈಕ್ ಚಾಲಕನಿಗೆ ಗಾಯಗಳಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.