ಶಿವಮೊಗ್ಗ, ಭದ್ರಾವತಿ, ಸಾಗರದಲ್ಲಿ ಕೊರೊನಾ ಆರ್ಭಟ, ಇನ್ನುಳಿದ ಕಡೆ ರಿಲೀಫ್

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಜಿಲ್ಲೆಯ ಶಿವಮೊಗ್ಗ, ಸಾಗರ ಮತ್ತು ಭದ್ರಾವತಿ ಹೊರತು ಇನ್ನುಳಿದ ಕಡೆ ಬುಧವಾರ ಕೊರೊನಾ ರಿಲೀಫ್ ನೀಡಿದೆ. ಆದರೆ, ಈ ಮೂರು ತಾಲೂಕುಗಳಲ್ಲಿ ಮಾತ್ರ ಪ್ರಕರಣ ಆರ್ಭಟ ಮುಂದುವರಿದಿದೆ.

READ | ಸಿಎಂ ಯಡಿಯೂರಪ್ಪ ಶಿವಮೊಗ್ಗಕ್ಕೆ ಭೇಷ್ ಎನ್ನಲು ಕಾರಣವೇನು? ಆರ್.ಡಿ.ಪಿ.ಆರ್. ಅಧಿಕಾರಿ, ಸಿಬ್ಬಂದಿಯೂ ಇನ್ಮುಂದೆ ಕೊರೊನಾ ವಾರಿಯರ್ಸ್

ಶಿವಮೊಗ್ಗ ತಾಲೂಕಿನಲ್ಲಿ 266, ಭದ್ರಾವತಿ 138 ಮತ್ತು ಸಾಗರದಲ್ಲಿ 123 ಪ್ರಕರಣಗಳು ಪತ್ತೆಯಾಗಿವೆ. ಸಾವಿನ ಸಂಖ್ಯೆ ಇಂದು 14 ಇದೆ.
842 ಪ್ರಕರಣಗಳು ಪತ್ತೆಯಾಗಿದ್ದು, ಅದರಲ್ಲಿ 41 ವಿದ್ಯಾರ್ಥಿಗಳು, ಐವರು ಸಿಬ್ಬಂದಿ ಇದ್ದಾರೆ. 358 ಜನ ಗುಣಮುಖರಾಗಿದ್ದಾರೆ.
2,226 ಮಾದರಿಯನ್ನು ಪಡೆದಿದ್ದು, 1,409 ನೆಗೆಟಿವ್ ಬಂದಿವೆ.
ಮೆಗ್ಗಾನ್ ನಲ್ಲಿ 600 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನುಳಿದಂತೆ ಡಿಸಿಎಚ್‌ಸಿಯಲ್ಲಿ 307, ಕೋವಿಡ್‌ ಕೇರ್‌ ಸೆಂಟರ್‌ನಲ್ಲಿ 1,402, ಖಾಸಗಿ ಆಸ್ಪತ್ರೆಯಲ್ಲಿ 1,112, ಹೋಮ್ ಐಸೋಲೇಷನ್‌ ನಲ್ಲಿ 3,169, ಟ್ರಿಯೇಜ್‌ ನಲ್ಲಿ 663 ಜನ ಸೋಂಕಿತರಿದ್ದಾರೆ.
ತಾಲೂಕುವಾರು ವರದಿ | ತೀರ್ಥಹಳ್ಳಿ 59, ಶಿಕಾರಿಪುರ 66, ಹೊಸನಗರ 73, ಸೊರಬ 90, ಬಾಹ್ಯ ಜಿಲ್ಲೆಯ 27 ಪ್ರಕರಣಗಳಿವೆ.

https://www.suddikanaja.com/2021/05/15/covid-positive-case-raise-in-shivamogga/

error: Content is protected !!