ಜಿಂಕೆ ಮೇಲೆ ಶ್ವಾನ ಅಟ್ಯಾಕ್, ತೊಡೆ, ಕುತ್ತಿಗೆ ಭಾಗಕ್ಕೆ ಆಗಿತ್ತು ಭಾರೀ ಗಾಯ

 

 

ಸುದ್ದಿ ಕಣಜ.ಕಾಂ
ಹೊಸನಗರ: ನಾಡಿಗೆ ಬಂದಿದ್ದ ಜಿಂಕೆಯ ಮೇಲೆ ಬೀದಿ ನಾಯಿ ದಾಳಿ ನಡೆಸಿದ್ದು, ತೀವ್ರ ಗಾಯಗೊಂಡಿದ್ದ ಜಿಂಕೆ ಮೃತಪಟ್ಟಿದೆ.

READ | ಬಾಲ ಮಂದಿರದ ಏಳು ಮಕ್ಕಳಿಗೆ ಕೊರೊನಾ ಪಾಸಿಟಿವ್, ಸೋಂಕು ತಗುಲಿದ್ದು ಹೇಗೆ?

ಇಲ್ಲಿನ ಎಪಿಎಂಸಿ ಆವರಣಕ್ಕೆ ಗುರುವಾರ ಸಂಜೆ ಬಂದಿದ್ದ ಜಿಂಕೆಯ ಮೇಲೆ ನಾಯಿ ದಾಳಿ‌ ಮಾಡಿದೆ. ಜಿಂಕೆಯ ಕತ್ತು ಮತ್ತು ತೊಡೆಯ ಭಾಗಕ್ಕೆ ಭಾರೀ ಗಂಭೀರ ಗಾಯಗಳಾಗಿದ್ದು, ಮೃತಪಟ್ಟಿದೆ.

READ | ಮದುವೆಯಾದ ನಾಲ್ಕೇ ದಿನಕ್ಕೆ ನವ ವಿವಾಹಿತೆ ಬಲಿ ಪಡೆದ ಕೊರೊನಾ 

ಅರಣ್ಯ ಇಲಾಖೆ ಸಿಬ್ಬಂದಿ ಮೃತಪಟ್ಟ ಜಿಂಕೆಯ ಮಹಜರು ನಡೆಸಿ, ಕಳೇಬರಗಳನ್ನು ದಹನ ಮಾಡಿದ್ದಾರೆ.

error: Content is protected !!