ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಜಿಲ್ಲೆಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟು 10.00 ಎಂಎಂ ಮಳೆಯಾಗಿದ್ದು, ಸರಾಸರಿ 01.43 ಎಂಎಂ ಮಳೆ ದಾಖಲಾಗಿದೆ. ಆಗಸ್ಟ್ ತಿಂಗಳ ಸಾಮಾನ್ಯ ವಾಡಿಕೆ ಮಳೆಯ ಸರಾಸರಿ ಪ್ರಮಾಣ 404.86 ಎಂಎಂ ಇದ್ದು, ಇದುವರೆಗೆ ಸರಾಸರಿ 62.50 ಎಂಎಂ ಮಳೆ ದಾಖಲಾಗಿದೆ.
READ | ‘ನಂದಿನಿ ಸಿಹಿ ಉತ್ಸವ’, ಶೇ.20ರಷ್ಟು ರಿಯಾಯಿತಿ, ಯಾವ ಉತ್ಪನ್ನಗಳಿಗೆ ಅನ್ವಯ? ನಿತ್ಯ ಎಷ್ಟು ಹಾಲು ಉತ್ಪಾದನೆ?
ತಾಲೂಕುವಾರು ಮಳೆ ವಿವರ (ಎಂಎಂಗಳಲ್ಲಿ)
ಶಿವಮೊಗ್ಗ 0.00., ಭದ್ರಾವತಿ 0.40, ತೀರ್ಥಹಳ್ಳಿ 1.20, ಸಾಗರ 03.70, ಶಿಕಾರಿಪುರ 0.00, ಸೊರಬ 0.10 ಹಾಗೂ ಹೊಸನಗರ 4.60 ಮಳೆಯಾಗಿದೆ.
ಜಲಾಶಯಗಳ ನೀರಿನ ಮಟ್ಟ
ಲಿಂಗನಮಕ್ಕಿ: 1819 ಅಡಿ (ಗರಿಷ್ಠ), 1790.50 (ಇಂದಿನ ಮಟ್ಟ), 3965.00 ಕ್ಯೂಸೆಕ್ಸ್ (ಒಳಹರಿವು), 6265.70 (ಹೊರಹರಿವು), ಕಳೆದ ವರ್ಷ ನೀರಿನ ಮಟ್ಟ 1812.60.
ಭದ್ರಾ: 186 ಅಡಿ (ಗರಿಷ್ಠ), 166.90 (ಇಂದಿನ ಮಟ್ಟ), 3225.00 ಕ್ಯೂ. (ಒಳಹರಿವು), 196.00 (ಹೊರಹರಿವು), ಕಳೆದ ವರ್ಷ ನೀರಿನ ಮಟ್ಟ 183.40.
ತುಂಗಾ: 588.24 ಅಡಿ (ಗರಿಷ್ಠ), 588.24 (ಇಂದಿನ ಮಟ್ಟ), 5333.00 (ಒಳಹರಿವು), 5333.00 ಕ್ಯೂ. (ಹೊರಹರಿವು) ಕಳೆದ ವರ್ಷ ನೀರಿನ ಮಟ್ಟ 588.24.
ಮಾಣಿ: 595 ಮೀಟರ್, 580.94 (ಇಂದಿನ ಮಟ್ಟ), 401 ಕ್ಯೂ. (ಒಳಹರಿವು), 644.00 (ಹೊರಹರಿವು) ಕಳೆದ ವರ್ಷ ನೀರಿನ ಮಟ್ಟ 587.70.
ಪಿಕ್ಅಪ್: 563.88 ಮೀ., 562.26 (ಇಂದಿನ ಮಟ್ಟ), 1269 (ಒಳಹರಿವು), 1481.00 (ಹೊರಹರಿವು), ಕಳೆದ ವರ್ಷ ನೀರಿನ ಮಟ್ಟ 561.26
ಚಕ್ರ: 580.57 ಮೀ., 568.30 (ಇಂದಿನ ಮಟ್ಟ), 212.00 (ಒಳಹರಿವು), 0.00 (ಹೊರಹರಿವು), ಕಳೆದ ವರ್ಷ ನೀರಿನ ಮಟ್ಟ 575.68.
ಸಾವೆಹಕ್ಲು: 583.70 ಮೀ (ಗರಿಷ್ಠ), 575.42 (ಇಂದಿನ ಮಟ್ಟ), 76.00 ಕ್ಯೂ. (ಒಳಹರಿವು), 0.00 (ಹೊರಹರಿವು ಕ್ಯೂಸೆಕ್ಸ್ಗಳಲ್ಲಿ), ಕಳೆದ ವರ್ಷ ನೀರಿನ ಮಟ್ಟ 578.65.