ಸುದ್ದಿ ಕಣಜ.ಕಾಂ
ಶಿವಮೊಗ್ಗ: ಭದ್ರಾವತಿ, ಶಿವಮೊಗ್ಗದಲ್ಲಿ ಕೊರೊನಾ ಸೋಂಕು ಮತ್ತೆ ಏರಿಕೆಯಾಗಿದೆ. ಸೋಮವಾರ ಭದ್ರಾವತಿಯಲ್ಲಿ ಪಾಸಿಟಿವ್ ಸಂಖ್ಯೆ ಕಡಿಮೆಯಾಗಿತ್ತು. ಆದರೆ, ಇಂದು ಮತ್ತೆ ನೂರರ ಗಡಿ ದಾಟಿದೆ.
ಮಂಗಳವಾರ 631 ಜನರಿಗೆ ಕೊರೊನಾ ಪಾಸಿಟಿವ್ ಇರುವುದು ಪರೀಕ್ಷೆಯಿಂದ ಪತ್ತೆಯಾಗಿದೆ. ಅದರಲ್ಲಿ 28 ವಿದ್ಯಾರ್ಥಿಗಳು, 9 ಸಿಬ್ಬಂದಿ ಇದ್ದಾರೆ. 1016 ಜನ ಗುಣಮುಖರಾಗಿದ್ದಾರೆ. 13 ಜನ ಮೃತಪಟ್ಟಿದ್ದಾರೆ.
ತಾಲೂಕುವಾರು ವರದಿ | ಶಿವಮೊಗ್ಗ 275, ಭದ್ರಾವತಿ 115, ತೀರ್ಥಹಳ್ಳಿ 56, ಶಿಕಾರಿಪುರ 55, ಸಾಗರ 52, ಹೊಸನಗರ 19, ಸೊರಬ 43, ಬಾಹ್ಯ ಜಿಲ್ಲೆಯ 16 ಪ್ರಕರಣಗಳಿವೆ.
https://www.suddikanaja.com/2021/05/29/covid-death-case-increase-in-shivamogga-2/