ಕೋವಿಡ್ ಕೇರ್ ಸೆಂಟರ್ ನಲ್ಲಿ ಹಾಡಿಗೆ ಡ್ಯಾನ್ಸ್, ಸೋಂಕಿತರ ಮನೋರಂಜನೆ ಹೇಗಿದೆ ನೋಡಿ

 

 

ಸುದ್ದಿ ಕಣಜ.ಕಾಂ
ಸೊರಬ: ಕೊರೊನಾ ವೈರಸ್ ಸೋಂಕು ತಗುಲಿದರೆ ಇನ್ನೇನು ಜೀವನವೇ ಮುಗಿಯಿತು ಎನ್ನುವಷ್ಟು ಘಾಸಿಗೆ ಒಳಗಾಗಿ ಹಲವರು ಆತ್ಮಹತ್ಯೆಯಂತಹ ದುಡುಕು ನಿರ್ಧಾರಗಳನ್ನು ಮಾಡುತ್ತಿದ್ದಾರೆ. ಅವರಿಗೆ ಈ ಕೋವಿಡ್ ಕೇರ್ ಸೆಂಟರ್ ನಲ್ಲಿ ನಡೆದ ಘಟನೆ ಸ್ಫೂರ್ತಿ ತುಂಬಬಹುದು.

VIDEO REPORT

ಸೊರಬದಲ್ಲಿರುವ ಕೋವಿಡ್ ಕೇರ್ ಸೆಂಟರ್‍ನಲ್ಲಿ ಸೋಂಕಿತ ವ್ಯಕ್ತಿಯೊಬ್ಬ ಗೋಲ್ಡನ್ ಸ್ಟಾರ್ ಗಣೇಶ್ ಅವರ ಹಾಡಿಗೆ ಹೆಜ್ಜೆ ಹಾಕುವ ಮೂಲಕ ಮನೋರಂಜನೆ ನೀಡಿದ್ದಾರೆ.

READ | ಭದ್ರಾವತಿಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದವರು ಅರೆಸ್ಟ್, ಅವರ ಬಳಿ ಸಿಕ್ತ ಕೆ.ಜಿ ಗಟ್ಟಲೆ ಗಾಂಜಾ

ಕೇರ್ ಸೆಂಟರ್‍ನಲ್ಲಿ ಎಲ್ಲ ವಯೋವರ್ಗದವರಿದ್ದು, ಡ್ಯಾನ್ಸ್ ನೋಡಿ ಸಂತೋಷದಿಂದ ಕುಣಿದು ಕುಪ್ಪಳಿಸಿದ್ದು ವಿಶೇಷವಾಗಿತ್ತು.

error: Content is protected !!