ರದ್ದುಗೊಂಡಿದ್ದ ನವೋದಯ ಶಾಲೆ ಪ್ರವೇಶ ಪರೀಕ್ಷೆಗೆ ಡೇಟ್ ಫಿಕ್ಸ್

 

 

ಸುದ್ದಿ‌ ಕಣಜ.ಕಾಂ

ಶಿವಮೊಗ್ಗ: ತಾಲೂಕಿನ ಗಾಜನೂರಿನಲಗಲಿರುವ ಜವಾಹರ್ ನವೋದಯ ವಿದ್ಯಾಲಯ ಪ್ರವೇಶ ಪರೀಕ್ಷೆ ಆಗಸ್ಟ್ 11ರಂದು ನಡೆಯಲಿದೆ ಎಂದು ವಿದ್ಯಾಲಯದ ಪ್ರಾಚಾರ್ಯ ಆರ್.ಪ್ರೇಮ್‍ ಕುಮಾರ್  ತಿಳಿಸಿದ್ದಾರೆ.

READ | ಮಳೆ ತಗ್ಗಿದರೂ ಕುಸಿಯುತ್ತಿವೆ ಗುಡ್ಡ, ಆತಂಕದಲ್ಲಿ ಮಲೆನಾಡಿನ ಜನ, ಎಲ್ಲೆಲ್ಲಿ ಏನೇನು ಹಾನಿ

ಆಡಳಿತಾತ್ಮಕ ಕಾರಣಗಳಿಂದ ಮುಂದೂಡಲಾಗಿದ್ದ ಆರನೇ ತರಗತಿಯ ಪ್ರವೇಶ ಪರೀಕ್ಷೆಯನ್ನು ಆಗಸ್ಟ್ 11ರಂದು ನಡೆಸಲಾಗುತ್ತಿದೆ.
ಈಗಾಗಲೇ ಅರ್ಜಿ ತುಂಬಿರುವ ವಿದ್ಯಾರ್ಥಿಗಳು ಪರೀಕ್ಷೆಯ ಪ್ರವೇಶ ಪತ್ರವನ್ನು www.navodaya.gov.in  ವೆಬ್‍ಸೈಟ್‍ನಿಂದ ಡೌನ್‍ ಲೋಡ್ ಮಾಡಿಕೊಳ್ಳಬೇಕು ಎಂದು ಸೂಚಿಸಲಾಗಿದೆ.

error: Content is protected !!