ಹೆಚ್ಚುತ್ತಲೇ‌ ಇದೆ‌ ತುಂಗಾ ನದಿಯ ಆರ್ಭಟ, ನಿರಂತರ‌ ಗಾಜನೂರು ಡ್ಯಾಂ‌ನಿಂದ ಹೊರ ಹಿರಿವಿನಲ್ಲಿ ಏರಿಕೆ, ಸದ್ಯ ಎಷ್ಟು ಹೊರ ಹರಿವಿದೆ?

 

 

ಸುದ್ದಿ ಕಣಜ.ಕಾಂ

ಶಿವಮೊಗ್ಗ: ಗಾಜನೂರು ಜಲಾಶಯದ ಜಲಾನಯನ ಪ್ರದೇಶ ವ್ಯಾಪ್ತಿಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ‌ ಜಲಾಶಯದ ಹೊರ ಹರಿವು ನಿರಂತರ ಹೆಚ್ಚುತ್ತಲೇ ಇದೆ.

READ | ಶಿವಮೊಗ್ಗದಲ್ಲಿ ಧಾರಾಕಾರ ಮಳೆ, ಹೆಚ್ಚಿದ ತುಂಗಾ ನದಿಯ ಆರ್ಭಟ

ಯು.ಟಿ.ಪಿ ಅಧಿಕಾರಿಗಳು ಹೇಳುವಂತೆ, ಗುರುವಾರ ಮಧ್ಯರಾತ್ರಿ ಹೊತ್ತಿಗೆ ಜಲಾಶಯದಿಂದ ಹೊರ ಹರಿವಿನ ಪ್ರಮಾಣ 61,500 ಕ್ಯೂಸೆಕ್ಸ್ ಗೆ ಏರಿಕೆಯಾಗಲಿದೆ.
ಮಲೆನಾಡಿನಾದ್ಯಂತ ಈಗಲೂ ಮಳೆ ಸುರಿಯುತ್ತಿದ್ದು ಹಲವೆಡೆ ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ.

error: Content is protected !!