ಸುದ್ದಿ ಕಣಜ.ಕಾಂ | NATIONAL | GOLD RATE
ಬೆಂಗಳೂರು: ಚಿನ್ನದ ಬೆಲೆ ಮಾರುಕಟ್ಟೆಯಲ್ಲಿ ಮತ್ತೆ ಇಳಿಕೆಯಾಗಿದೆ. ಹೀಗಾಗಿ, ಚಿನ್ನ ಖರೀದಿಗೆ ಇದು ಸುಕಾಲವಾಗಿದೆ. ಗುರುವಾರ ಚಿನ್ನ ಮತ್ತು ಬೆಳ್ಳಿ ಎರಡ ಬೆಲೆಯೂ ಕುಸಿತ ಕಂಡಿದೆ.
ಪ್ರಮುಖ ನಗರಗಳಲ್ಲಿ ಇಂದು ಚಿನ್ನದ ಬೆಲೆ (Rs) | ||
ನಗರ | 22 ಕ್ಯಾರಟ್ | 24 ಕ್ಯಾರಟ್ |
ಬೆಂಗಳೂರು | 43,600 | 47,560 |
ದೆಹಲಿ | 45,750 | 49,900 |
ಮುಂಬೈ | 45,300 | 46,300 |
ಪುಣೆ | 45,300 | 46,300 |
ಹೈದರಾಬಾದ್ | 43,600 | 47,560 |
ಚೆನೈ | 43,880 | 47,870 |